ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ

ಗೋಣಿಕೊಪ್ಪ, ಮಾ. 6: ಬಿದ್ದು ಸಿಕ್ಕಿದ ಪರ್ಸ್‍ನ್ನು ನಗದು ಹಾಗೂ ದಾಖಲೆ ಸಮೇತ ವಾರಸುದಾರನಿಗೆ ಹಿಂತಿರುಗಿಸುವ ಮೂಲಕ ಪಟ್ಟಣದ ನವರತ್ನ ಫೈನಾನ್ಸ್‍ನ ಉದ್ಯೋಗಿ ರಾಚಯ್ಯ ಪ್ರಾಮಾಣಿಕತೆ ಮೆರೆದಿದ್ದಾರೆ.