ಕಾಮಗಾರಿ ನಿರ್ವಹಿಸುವ ಸಂದರ್ಭ ಗುತ್ತಿಗೆದಾರರಿಗೆ ಕಿರುಕುಳ ಆರೋಪ

ಸೋಮವಾರಪೇಟೆ, ಮಾ. 6: ತಾಲೂಕಿನ ಕೆಲವೆಡೆ ಕಾಮಗಾರಿ ಯನ್ನು ಕೈಗೊಳ್ಳುವ ಸಂದರ್ಭ ಸ್ಥಳೀಯರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರು ಮಾನಸಿಕ ಕಿರುಕುಳದೊಂದಿಗೆ ಗುತ್ತಿಗೆದಾರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ