ಇಂದಿನ ಕಾರ್ಯಕ್ರಮಗಳುಮಡಿಕೇರಿ, ಡಿ. 14 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ. 15 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಗರದ ಭಾರತೀಯ
ಆದಾಯ ತೆರಿಗೆಯ ಉಪ ಆಯುಕ್ತರಾಗಿ ನೇಮಕಸೋಮವಾರಪೇಟೆ, ಡಿ. 14: ಪಟ್ಟಣದ ಎಂ.ಜಿ. ರಸ್ತೆ ನಿವಾಸಿ ಆದಾಯ ತೆರಿಗೆ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಟಿ.ಎ. ನಾಗೇಶ್ ಅವರು ಇದೀಗ ಇಲಾಖೆಯ ಉಪ ಆಯುಕ್ತರಾಗಿ
ಆರೋಗ್ಯ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ನೇಮಕಮಡಿಕೇರಿ, ಡಿ. 14: ಸಾರ್ವಜನಿಕ ಆರೋಗ್ಯ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ಹಿರಿಯ ಮಕ್ಕಳತಜ್ಞ ಡಾ. ಓ.ವಿ. ಕೃಷ್ಣಾನಂದ ಅವರನ್ನು ನೇಮಕ ಮಾಡಲಾಗಿದೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳು
ತಾ.21 ರಂದು ‘ದಿ ಗ್ರೇಟ್ ಕನ್ಜಂಕ್ಷನ್’ಮಡಿಕೇರಿ, ಡಿ. 13: ಕಳೆದ ನವೆಂಬರ್ 19 ರಂದು ಚಂದ್ರ, ಶನಿ (Sಚಿಣuಡಿಟಿ) ಹಾಗೂ ಗುರು (ಎuಠಿiಣeಡಿ) ಗ್ರಹಗಳು ಭೂಮಿಯ ಆಕಾಶದಲ್ಲಿ ತ್ರಿಕೋನಾಕಾರದಲ್ಲಿ ಮೆರೆದಿದ್ದು ಸರ್ವರ ಗಮನ
ಎಲ್ಲರ ಚಿತ್ತ ಇದೀಗ ಗ್ರಾಮೀಣ ಭಾಗದತ್ತ ಕೇಂದ್ರೀಕೃತಮಡಿಕೇರಿ, ಡಿ. 13: ಸ್ಥಳೀಯ ಸರಕಾರ ಎಂದೇ ಪ್ರತಿಬಿಂಬಿತವಾಗಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಚುನಾವಣಾ ಕದನದ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಕೊಡಗು