ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಕುಶಾಲನಗರ, ಡಿ. 14: ಕೊಡಗು ಜಿಲ್ಲೆಯಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಗೆ ಸಿದ್ಧತೆ ನಡೆದಿದೆ. ಮಡಿಕೇರಿ ತಾಲೂಕಿನಲ್ಲಿ 9 ಸ್ಥಾನಕ್ಕೆ ಸ್ಪರ್ಧಿಸಿದ್ದ 9 ಮಂದಿ ಅವಿರೋಧ
ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಸಹಕಾರ ಸಂಘಕ್ಕೆ ರೂ. 37.01 ಲಕ್ಷ ನಿವ್ವಳ ಲಾಭ*ಗೋಣಿಕೊಪ್ಪಲು, ಡಿ. 14 : ಪೆÇನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ 2019-20ನೇ ಸಾಲಿನಲ್ಲಿ 100.11 ಕೋಟಿಗಳ ವಾರ್ಷಿಕ ವಹಿವಾಟು ನಡೆಸಿದ್ದು, ರೂ.
ಗೃಹ ರಕ್ಷಕರ ಕರ್ತವ್ಯ ಶ್ಲಾಘನೀಯ: ಕ್ಷಮಾ ಮಿಶ್ರಾಮಡಿಕೇರಿ, ಡಿ. 14: ಪ್ರಕೃತಿ ವಿಕೋಪ, ಸಂಚಾರ ನಿಯಂತ್ರಣ ಮತ್ತಿತರ ತುರ್ತು ಸಂದರ್ಭಗಳಲ್ಲಿ ಪೊಲೀಸರೊಂದಿಗೆ ಬೆನ್ನುಲುಬಾಗಿ ಗೃಹ ರಕ್ಷಕರು ಕರ್ತವ್ಯ ನಿರ್ವಹಿಸುವುದು ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್
ರೇಷ್ಮೆ ಮಾರಾಟ ಮಂಡಳಿ ನಿರ್ದೇಶಕರಾಗಿ ನೇಮಕಶ್ರೀಮಂಗಲ, ಡಿ. 14 : ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗಿನ ಬಿಟ್ಟಂಗಾಲ ಗ್ರಾಮದ ಮುಕ್ಕಾಟೀರ ಮ್ಯಾಕ್ ತಿಮ್ಮಯ್ಯ ಅವರನ್ನು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತದ ನಿರ್ದೇಶಕರನ್ನಾಗಿ ನೇಮಕ
ಕೊಳ್ಳುವವರಿಲ್ಲದೇ ಹೊಲದಲ್ಲಿ ಕೊಳೆಯುತ್ತಿದೆ ಕುಂಬಳ....ಕಣಿವೆ, ಡಿ. 14: ಅಲ್ಪಾವಧಿ ಬೆಳೆಯಾಗಿ ರೈತರು ಬೆಳೆಯುವ ಕುಂಬಳಕಾಯಿ ಫಸಲನ್ನು ಕೊಳ್ಳುವವರು ಇಲ್ಲದೆ ಹೊಲದಲ್ಲಿ ಕೊಳೆಯುತ್ತಿದೆ. ಬಿತ್ತನೆ ಮಾಡಿದ 90 ದಿನಗಳಲ್ಲಿ ಕಟಾವಿಗೆ ಬರುವ ಈ