ನಾಗರ ಸೆರೆಸಿದ್ದಾಪುರ, ಡಿ. 15: ಮನೆಯೊಳಗಿನ ಕೋಣೆಯ ಮೆಟ್ಟಿ ಲಿನಲ್ಲಿದ್ದ ನಾಗರ ಹಾವೊಂದನ್ನು ಉರಗಪ್ರೇಮಿ ಸುರೇಶ್ ಪೂಜಾರಿ ಸೆರೆ ಹಿಡಿದಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಕುಂಬಾರಗುಂಡಿಯ ನಿವಾಸಿ ಜೋಶಿ ಎಂಬವರ
ಕೂಡಿಗೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿಕೂಡಿಗೆ, ಡಿ. 15: ಕಾವೇರಿ ಹಾರಂಗಿ ನದಿ ಸಂಗಮ ಗ್ರಾಮದಲ್ಲಿ ರುವ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ 52ನೇ ವರ್ಷದ ರಥೋತ್ಸವ ತಾ. 20 ರಂದು
ಕಿಟ್ ವಿತರಣೆಮಡಿಕೇರಿ, ಡಿ. 15: ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಡಿ ಮತ್ತು ಎಫ್ ಮ್ಯಾನ್ ಕಮಾಡಿಟೀಸ್ ಇಂಡಿಯಾ ವತಿಯಿಂದ ಜಿಲ್ಲೆಯ ಸರ್ಕಾರಿ ಶಾಲೆಯ 800 ವಿದ್ಯಾರ್ಥಿಗಳಿಗೆ ಪೌಷ್ಟಿಕ
ಲಾಕ್ಡೌನ್ ಅವಧಿಯಲ್ಲಿ 425 ದೌರ್ಜನ್ಯ ಪ್ರಕರಣಗಳು ದಾಖಲು ಪ್ರಮೀಳ ನಾಯ್ಡುಪೆÇನ್ನಂಪೇಟೆ, ಡಿ. 15: ಕೋವಿಡ್-19 ಲಾಕ್‍ಡೌನ್ ಸಂದರ್ಭವೂ ಕರ್ನಾಟಕ ಮಹಿಳಾ ಆಯೋಗ ಕ್ರಿಯಾಶೀಲವಾಗಿ ಕೆಲಸ ಮಾಡಿದೆ. ಕೋವಿಡ್ ಸಂಬಂಧ ಲಾಕ್‍ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 425 ಮಹಿಳಾ
ಶಂಸುಲ್ ಉಲಮಾ ಅನುಸ್ಮರಣೆ ಸಂಗಮಚೆಟ್ಟಳ್ಳಿ, ಡಿ. 15: ಮಹಾ ವಿದ್ವಾಂಸ ಶಂಸುಲ್ ಉಲಮಾ ಇ.ಕೆ. ಅಬೂಬಕರ್ ಮುಸ್ಲಿಯಾರ್ (ಖಸಿ) ಇವರ ಅನುಸ್ಮರಣಾ ಕಾರ್ಯಕ್ರಮ ಸುಂಟಿಕೊಪ್ಪ ಎಸ್‍ಎಂಎಸ್ ಅರಬಿಕ್ ಕಾಲೇಜಿನಲ್ಲಿ ನಡೆಯಿತು. ಸಮಾರಂಭದ