ಸೋಮವಾರಪೇಟೆ, ಫೆ. ೧೦: ಶನಿವಾರಸಂತೆಯ ನಿವಾಸಿ ಮಹೇಂದ್ರ ಕುಮಾರ್ ಅವರ ಮಗ ಏಕಾಂತಚಾರಿಯ ಸಾವಿನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ ತಾ. ೧ರಂದು ಶನಿವಾರಸಂತೆಯ ನಿವಾಸಿ ಮಹೇಂದ್ರ ಕುಮಾರ್ ಅವರು ತನ್ನ ಮಗ ಏಕಾಂತಚಾರಿಯು ತೋಟದಲ್ಲಿ ಮರದಿಂದ ಜಾರಿ ಬಿದ್ದು ಮೃತಪಟ್ಟಿರುವುದಾಗಿ ಈ ಸಂಬAಧ ಮೃತ ದೇಹದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿಗೆ ಶನಿವಾರಸಂತೆ ಪೊಲೀಸ್ ಸೋಮವಾರಪೇಟೆ, ಫೆ. ೧೦: ಶನಿವಾರಸಂತೆಯ ನಿವಾಸಿ ಮಹೇಂದ್ರ ಕುಮಾರ್ ಅವರ ಮಗ ಏಕಾಂತಚಾರಿಯ ಸಾವಿನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ ತಾ. ೧ರಂದು ಶನಿವಾರಸಂತೆಯ ನಿವಾಸಿ ಮಹೇಂದ್ರ ಕುಮಾರ್ ಅವರು ತನ್ನ ಮಗ ಏಕಾಂತಚಾರಿಯು ತೋಟದಲ್ಲಿ ಮರದಿಂದ ಜಾರಿ ಬಿದ್ದು ಮೃತಪಟ್ಟಿರುವುದಾಗಿ ಈ ಸಂಬAಧ ಮೃತ ದೇಹದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿಗೆ ಶನಿವಾರಸಂತೆ ಪೊಲೀಸ್ (ಮೊದಲ ಪುಟದಿಂದ) ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರ ನೇತೃತ್ವದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕ ಮಹೇಶ್ ಬಿ.ಜಿ. ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಯ ಪಿ.ಎಸ್.ಐ. ಹೆಚ್.ಈ. ದೇವರಾಜು ಮತ್ತು ವೃತ್ತ ವ್ಯಾಪ್ತಿಯ ಸಿಬ್ಬಂದಿಗಳಾದ ಲೋಕೇಶ್, ಅನಂತ್ ಕುಮಾರ್, ಮುರಳಿ, ಪ್ರದೀಪ್ ಕುಮಾರ್, ಹರೀಶ್, ಉಪ ವಿಭಾಗದ ಕ್ರೆöÊಂ ಸಿಬ್ಬಂದಿ ದಯಾನಂದ್ ಹಾಗೂ ಸಿಡಿಆರ್ ಘಟಕದ ಗಿರೀಶ್ ಹಾಗೂ ರಾಜೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.