ತಾ. 20ರಂದು ಷಷ್ಠಿ ಆಚರಣೆಸೋಮವಾರಪೇಟೆ, ಡಿ.18: ಕಕ್ಕೆಹೊಳೆ ಜಂಕ್ಷನ್ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತಾ.20ರಂದು ಷಷ್ಠಿ ಹಬ್ಬದಾಚರಣೆ ಪ್ರಯುಕ್ತ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ ಎಂದು ದೇವಾಲಯ
ಜೈಲಿನಲ್ಲಿದ್ದುಕೊಂಡೇ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧೆಪಾಲಿಬೆಟ್ಟ, ಡಿ. 18 : ಜೈಲಿನಲ್ಲಿದ್ದುಕೊಂಡೇ ಗ್ರಾಮ ಪಂಚಾಯತ್ ಚುನಾವಣೆಗೆ ವ್ಯಕ್ತಿಯೊಬ್ಬರು ಸ್ಪರ್ಧಿಸಿದ್ದಾರೆ. ಪಾಲಿಬೆಟ್ಟ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪಿ.ಪಿ. ಬೋಪಣ್ಣ ಅವರು ಜೈಲಿನಿಂದಲೇ ನಾಮಪತ್ರ
ಗಮನ ಸೆಳೆದ ಎತ್ತಿನಗಾಡಿ ಓಟ ಹೆಬ್ಬಾಲೆ, ಡಿ. 18: ಗ್ರಾಮದೇವತೆ ಶ್ರೀಬನಶಂಕರಿ ಅಮ್ಮನವರ ಹಬ್ಬದ ಅಂಗವಾಗಿ ಸ್ಥಳೀಯರಿಗೆ ಏರ್ಪಡಿಸಿದ್ದ ಎತ್ತಿನಗಾಡಿ ಓಟ ಸೇರಿದ್ದ ಜನರ ಗಮನ ಸೆಳೆಯಿತು ಸ್ಥಳೀಯ ಮಾದರಿ ಯುವಕ ಸಂಘದ
ಇಂದು ಚೆಸ್ಕಾಂ ಗ್ರಾಹಕರ ಸಭೆಗೋಣಿಕೊಪ್ಪಲು, ಡಿ. 18: ಗೋಣಿಕೊಪ್ಪಲುವಿನ ಉಪ ವಿಭಾಗದಲ್ಲಿ ಗ್ರಾಹಕರ ಸಮಸ್ಯೆಗಳ ಕುರಿತು ತಾ. 19 ರಂದು (ಇಂದು) ಬೆಳಿಗ್ಗೆ 11.30 ಗಂಟೆಗೆ ಗ್ರಾಹಕರ ಸಭೆ ನಡೆಯಲಿದೆ. ಗೋಣಿಕೊಪ್ಪ
ಅಪ್ರಾಪ್ತೆ ಮೇಲೆ ಅತ್ಯಾಚಾರ ಬಂಧನವೀರಾಜಪೇಟೆ, ಡಿ. 18: 15 ವರ್ಷ ವಯಸ್ಸಿನ ಅಪ್ರಾಪ್ತೆ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಆರೋಪದ ಮೇರೆ ಇಲ್ಲಿನ ಗ್ರಾಮಾಂತರ ಪೊಲೀಸರು ಅರಪಟ್ಟು ಗ್ರಾಮದ