ನೇಣು ಬಿಗಿದ ಸ್ಥಿತಿಯಲ್ಲಿ ಗ್ರಾಮ ಲೆಕ್ಕಿಗನ ಶವ ಪತ್ತೆ

ಸೋಮವಾರಪೇಟೆ, ಜ.29: ಸೋಮವಾರಪೇಟೆ ತಾಲೂಕು ಕಂದಾಯ ಇಲಾಖೆಯ ಐಗೂರು ವೃತ್ತದ ಗ್ರಾಮ ಲೆಕ್ಕಾಧಿಕಾರಿಯ ಶವ, ನೆರೆಯ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಬಿದಿರುಮೊಳೆಕೊಪ್ಪಲು ಕೆರೆ ಸಮೀಪದ ಮರದಲ್ಲಿ,

ವಿದ್ಯಾರ್ಥಿನಿ ಅಪಹರಣ ಬಂಧನ

ಸಿದ್ದಾಪುರ, ಜ. 29: ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳನ್ನು ಅಪಹರಣ ಮಾಡಿದ ಆರೋಪದಡಿ ಇಲ್ಲಿನ ಪೊಲೀಸರು ಯುವಕನೋರ್ವನನ್ನು ಬಂಧಿಸಿದ್ದಾರೆ. ನೆಲ್ಯಹುದಿಕೇರಿ ಗ್ರಾಮದ ಯುವಕ ದೀಪಕ್ ಎಂಬಾತ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿದ್ದಾನೆಂದು

ಕರಾಟೆಯಲ್ಲಿ ಸಾಧನೆ

ವೀರಾಜಪೇಟೆ, ಜ. 29: ಅಂತರ್ರಾಷ್ಟ್ರೀಯ ಕರಾಟೆ ಅಸೋಸಿಯೇಷನ್ ಮೈಸೂರಿನಲ್ಲಿ ಆಯೋಜಿಸಿದ್ದ ಅಂತರ ಶಾಲಾ ಕರಾಟೆ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ. 8ನೇ ತರಗತಿಯ