ವಕೀಲ ವೃತ್ತಿ ಪವಿತ್ರವಾದದ್ದು ಅರವಿಂದ್ ಕಾಮತ್

ಮಡಿಕೇರಿ, ಡಿ. 3: ವಕೀಲ ವೃತ್ತಿ ಪವಿತ್ರವಾದದ್ದು ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಅರವಿಂದ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿ ವಕೀಲರ ಸಂಘದ ವತಿಯಿಂದ ನಗರದ ಕೊಡವ

ಸೋಮವಾರಪೇಟೆಯಲ್ಲಿ ವಕೀಲರ ದಿನಾಚರಣೆ

ಸೋಮವಾರಪೇಟೆ,ಡಿ.3: ಇಲ್ಲಿನ ವಕೀಲರ ಸಂಘದ ಆಶ್ರಯದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಬಾರ್ ಅಸೋಷಿಯೇಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ವಹಿಸಿದ್ದರು.

ಪೆÇನ್ನಂಪೇಟೆಯಲ್ಲಿ ವಕೀಲರ ದಿನಾಚರಣೆ

ಮಡಿಕೇರಿ, ಡಿ. 3: ಪೆÇನ್ನಂಪೇಟೆ ನ್ಯಾಯಾಲಯದ ವಕೀಲರ ಸಂಘದಲ್ಲಿ ವಕೀಲರ ಸಂಘದ ಅದ್ಯಕ್ಷ ಎಸ್.ಡಿ. ಕಾವೇರಪ್ಪ ಅಧ್ಯಕ್ಷತೆಯಲ್ಲಿ ವಕೀಲರ ದಿನವನ್ನು ಆಚರಿಸಲಾಯಿತು. ಸಭೆಯಲ್ಲಿ ಬಾಗವಹಿಸಿದ ನ್ಯಾಯಾಧೀಶÀ ಗಿರಿಗೌಡ, ವಕೀಲ

ಉತ್ತಮ ಸಂಗೀತ ನಿರ್ದೇಶಕÀ ಪ್ರಶಸ್ತಿ

ಮಡಿಕೇರಿ, ಡಿ. 3: ಮೂಲತಃ ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಸಂಗೀತವನ್ನು ರೂಢಿಸಿಕೊಂಡಿರುವ ಜಿಲ್ಲೆಯ ವ್ಯಕ್ತಿಯೋರ್ವರು ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಲ್ಲೆಯ ಗುಡ್ಡೆಹೊಸೂರು ನಿವಾಸಿ, ಪ್ರಸ್ತುತ ಬೆಂಗಳೂರಿನ