ಗುಡ್ಡೆಹೊಸೂರಿನಲ್ಲಿ ಮತದಾನದ ದೃಶ್ಯಗುಡ್ಡೆಹೊಸೂರು, ಡಿ. 22: ಇಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ನಡೆದ ಮತದಾನದಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ಮತದಾರರು ಸುಡು ಬಿಸಿಲಿನಲ್ಲಿ ಮತದಾನ ಮಾಡುವ ದೃಶ್ಯ ಕಂಡುಬಂತು
ಹೊಸ 19 ಪ್ರಕರಣಗಳು 117 ಸಕ್ರಿಯಮಡಿಕೇರಿ, ಡಿ. 22: ಜಿಲ್ಲೆಯಲ್ಲಿ ತಾ. 22 ರಂದು ಹೊಸದಾಗಿ 19 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 1,07,372 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ಸರ್ಕಾರಿ ಇಲಾಖೆಗಳಲ್ಲಿ ರೈತರ ಶೋಷಣೆಸೋಮವಾರಪೇಟೆ, ಡಿ. 22: ಕಂದಾಯ ಇಲಾಖೆ ಸೇರಿದಂತೆ ಇತರ ಕೆಲ ಸರ್ಕಾರಿ ಇಲಾಖೆಗಳಲ್ಲಿ ರೈತರ ಶೋಷಣೆ ನಡೆಯುತ್ತಿದ್ದು, ಲಂಚವಿಲ್ಲದೆ ಆಸ್ತಿ ದಾಖಲಾತಿಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರೈತ
ಸೆಪ್ಟೆಂಬರ್ನಲ್ಲಿ ದಶಪಥ ಕಾರಿಡಾರ್ ರಸ್ತೆ ಲೋಕಾರ್ಪಣೆ ಕುಶಾಲನಗರ, ಡಿ. 22: 2022 ಸೆಪ್ಟೆಂಬರ್‍ನಲ್ಲಿ ಬೆಂಗಳೂರು-ಮೈಸೂರು 10 ಪಥಗಳ ಕಾರಿಡಾರ್ ರಸ್ತೆ ಲೋಕಾರ್ಪಣೆಗೊಳ್ಳಲಿದೆ ಎಂದು ಕೊಡಗು ಮೈಸೂರು ಲೋಕಸಭಾ ಸದಸ್ಯ ಪ್ರತಾಪ್‍ಸಿಂಹ ಮಾಹಿತಿ ನೀಡಿದ್ದಾರೆ. ಅವರು
ಕುಶಾಲನಗರ ಸಹಕಾರ ಸಂಘಕ್ಕೆ ಲಾಭಕುಶಾಲನಗರ, ಡಿ. 22: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ 2019-20ನೇ ಸಾಲಿನಲ್ಲಿ ಒಟ್ಟು ರೂ. 97 ಕೋಟಿ ವಹಿವಾಟು ನಡೆಸಿ ರೂ. 40.11 ಲಕ್ಷ ನಿವ್ವಳ