ಕುಶಾಲನಗರ ತಾಲೂಕಿಗೆ ಅಧಿಕೃತ ಅಧಿಸೂಚನೆಕುಶಾಲನಗರ, ಡಿ. ೩೧: ರಾಜ್ಯ ಸರಕಾರ ಕುಶಾಲನಗರವನ್ನು ನೂತನ ತಾಲೂಕು ರಚಿಸಿ ಗುರುವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕುಶಾಲನಗರ ತಾಲೂಕಿನಲ್ಲಿ ಕುಶಾಲನಗರ ಹಾಗೂ ಸುಂಟಿಕೊಪ್ಪ ಹೋಬಳಿಗಳನ್ನು ಮುಖ್ಯವಾಗಿಟ್ಟುಕೊಂಡು
ಕಂಡು ಕೇಳರಿಯದ ವಿಶ್ವಾನುಭವಶತ ಶತಮಾನಗಳಲ್ಲಿ ಕಂಡು ಕೇಳರಿಯದ ಮಾರಣಾಂತಿಕ ಕೊರೊನಾ ವೈರಾಣು ಸಾಂಕ್ರಾಮಿಕ, ಮಾರಣಾಂತಿಕ ರೋಗ ಇಡೀ ಮಾನವ ಕುಲವನ್ನೇ ೨೦೨೦ ರ ಮಾರ್ಚ್ ಬಳಿಕ ಹಿಂಡಿ ಹಿಪ್ಪೆಯಾಗಿಸಿತು. ಚೀನಾದ
ಹೊಸ ವರ್ಷಕ್ಕೆ ಬಂದಿದೆ ಹೊಸ ಗ್ರಾಮ ಸರಕಾರಮಡಿಕೇರಿ, ಡಿ. ೩೧: ಜಿಲ್ಲೆಯ ೧೦೧ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶವೂ ಹೊರಬಿದ್ದಿದೆ. ಕಳೆದ ಐದಾರು ತಿಂಗಳಿನಿAದ ಗ್ರಾ.ಪಂ.ಗಳಿಗೆ ಚುನಾವಣೆ ನಡೆಯದ್ದರಿಂದ ಈ ತನಕ ಆಡಳಿತಾಧಿಕಾರಿಗಳನ್ನುನೇಮಿಸಲಾಗಿತ್ತು. ಇದೀಗ
ಶ್ರೀ ಓಂಕಾರೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ೪ಮಡಿಕೇರಿ, ಡಿ. ೩೧ : ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಕಳೆದ ೬ ದಿನಗಳಿಂದ ನಡೆಯುತ್ತಿದ್ದ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊAಡಿತು. ವರ್ಷದ ಕೊನೆಯ ದಿನವಾದ
ಕೊಡಗು: ೨೦೨೦ರ ನೆನಪಿನ ಪುಟಗಳಿಂದ.ತಾ. ೧. ಮಡಿಕೇರಿ ಸಂಪಾಜೆ ರಸ್ತೆ ಅಭಿವೃದ್ಧಿಗೆ ರೂ. ೫೮ ಕೋಟಿ. ೧. ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ. ೧. ಹಾಕಿ ತರಬೇತುದಾರರಾಗಿ ಅಂಕಿತಾ ಸುರೇಶ್. ೧. ನಗರ ಸಭೆ ವಿರುದ್ಧ ಮಹಿಳಾ ಜೆಡಿಎಸ್‌ನಿಂದ