ಕೋವಿಡ್ ಪರೀಕ್ಷೆಗೆ ಪರದಾಟಮಡಿಕೇರಿ, ಜ.೨; ಇದೀಗ ಶಾಲಾ, ಕಾಲೇಜುಗಳು ಪ್ರಾರಂಭವಾಗಿರುವದರಿAದ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ(ಅಶ್ವಿನಿ ಆಸ್ಪತ್ರೆ) ಪರೀಕ್ಷೆ ಮಾಡಿಸಲು ಪರದಾಡುವಂತಹ ಪರಿಸ್ಥಿತಿ
ಹೊಸ ೭ ಪ್ರಕರಣಗಳು ೮೯ ಸಕ್ರಿಯಮಡಿಕೇರಿ, ಜ. ೨: ಜಿಲ್ಲೆಯಲ್ಲಿ ತಾ. ೨ ರಂದು ಹೊಸದಾಗಿ ೭ ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ೧,೧೮,೮೮೬ ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ಮೂಲ ಸ್ಕಂದ ಕ್ಷೇತ್ರ ಭಾಗಮಂಡಲದ ವಿಶೇಷತೆ ಭಾಗಮಂಡಲ ಕ್ಷೇತ್ರವು ಸ್ಕಂದ ಕ್ಷೇತ್ರವಾಗಿದ್ದು ಪೂರ್ವಶಿಷ್ಟ ಸಂಪ್ರದಾಯದAತೆ ಕೆಲವೊಂದು ಧಾರ್ಮಿಕ ನಿಯಮಗಳನ್ನು ಕಾಪಾಡಿ ಕೊಂಡು ಬರುವ ಅರ್ಚಕರು ಪೂಜಾ ಕೈಂಕರ್ಯವನ್ನು ನೆರೆವೇರಿಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ವೈದಿಕ
ಮಡಿಕೇರಿ ತಾಲೂಕು : ವಿಜೇತರ ವಿವರಮಡಿಕೇರಿ, ಜ. ೨: ತಾಲೂಕಿನ ೨೬ ಗ್ರಾ.ಪಂ.ಗಳ, ೧೦೮ ಕ್ಷೇತ್ರಕ್ಕೆ ೨೬೭ ಅಭ್ಯರ್ಥಿಗಳು ಚುನಾಯಿತಗೊಂಡರು. ಮರಗೋಡು ಪಂಚಾಯಿತಿಗೆ ಇಟ್ಟಣಿಕೆ ನಾಗೇಶ ಅಯ್ಯಂಡ್ರ ಪೂರ್ಣಿಮ ಶ್ರೀನಿವಾಸ (ಕಾಂತಿ), ಕುಂಜ