ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಅಧಿಕಾರಾವಧಿ ೩೦ ತಿಂಗಳಿಗೆ ಇಳಿಕೆ

ಮಡಿಕೇರಿ, ಜ. ೨: ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾವಣೆ ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ಆಡಳಿತ ಮಂಡಳಿ ರಚನೆಯ ಕುತೂಹಲ ಆರಂಭವಾಗಿದೆ. ಇದಕ್ಕಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಮುಖವಾಗಿದ್ದು,

ರಶ್ಮಿಕಾಗೆ ದಾದಾ ಫಾಲ್ಕೆ ಉತ್ತಮ ನಟಿ ಪ್ರಶಸ್ತಿ

ಮಡಿಕೇರಿ, ಜ. ೨: ದಕ್ಷಿಣ ಭಾರತದಲ್ಲಿ ಹೆಸರಾಂತ ಚಿತ್ರತಾರೆಯಾಗಿ ಇದೀಗ ಬಾಲಿವುಡ್‌ಗೂ ಪದಾರ್ಪಣೆ ಮಾಡುತ್ತಿರುವ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣಗೆ ಪ್ರತಿಷ್ಠಿತ ದಾದಾ ಫಾಲ್ಕೆ ಉತ್ತಮ ನಟಿ

ರಾತ್ರಿ ಮೆತ್ತಿದ ಡಾಂಬರು ಬೆಳಿಗ್ಗೆ ಕಿತ್ತು ಹೋಯಿತು!!

ಗೋಣಿಕೊಪ್ಪಲು, ಜ. ೨: ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗಲು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ವಿನಿಯೋಗಿಸುತ್ತಿದೆ. ಆದರೆ, ಸರ್ಕಾರ ನೀಡುವ ಅನುದಾನವನ್ನು

ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವು

ಸೋಮವಾರಪೇಟೆ, ಜ.೨: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಸಮೀಪದ ಮಾದಾಪುರದಲ್ಲಿ ನಡೆದಿದೆ.ಮಾದಾಪುರ ಸಮೀಪದ ಗರ್ವಾಲೆ ಗ್ರಾಮಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವು (ಮೊದಲ