ನ್ಯಾಯಾಲಯದ ಆವರಣದಲ್ಲಿ ಕೊರೊನಾ ಪರೀಕ್ಷೆಮಡಿಕೇರಿ, ಜ. ೬: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯದ ಕಲಾಪಗಳಿಗೆ ಆಗಮಿಸುವವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವ ಕಾರ್ಯ ನಡೆಯುತ್ತಿದ್ದು, ಆಗಮಿಸುವ ಪ್ರತಿಯೊಬ್ಬರಿಗೂ ಕೂಡ ಪರೀಕ್ಷೆ ಮಾಡಲಾಗುತ್ತಿದೆ. ಆದರೆ
ಬೀಟೆಮರ ವಾಹನ ವಶಸಿದ್ದಾಪುರ, ಜ. ೬: ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ಸೇರಿ ನಾಟಾಗಳನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ವಾಲ್ನೂರು - ತ್ಯಾಗತ್ತೂರು ಗ್ರಾಮದ ನಿವಾಸಿಯಾಗಿರುವ
ಜಾನುವಾರುಗಳಿಗೆ ಬಂಧನ : ಪೊಲೀಸ್ ಠಾಣೆ ಎದುರು ಪ್ರತಿಭಟನೆಸಿದ್ದಾಪುರ, ಜ. ೬: ಗರ್ಭ ಧರಿಸಿದ ಹಸು ಸೇರಿದಂತೆ ಎರಡು ಕರುಗಳನ್ನು ವ್ಯಕ್ತಿಯೋರ್ವರು ಕಟ್ಟಿಹಾಕಿ ಬಂಧನದಲ್ಲಿರಿಸಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ನಾಲ್ಕು ದಿನಗಳಿಂದ ಬಿಡದಿರುವ ಹಿನ್ನೆಲೆಯಲ್ಲಿ
ಕಾಳೇಗಾಟ್ ಕಳಿಯಾಟ್ ಮಹೋತ್ಸವ ರದ್ದುವೀರಾಜಪೇಟೆ, ಜ. ೬: ಕೇರಳದ ಪಯ್ಯನೂರಿನಲ್ಲಿ ವರ್ಷಂಪ್ರತಿ ಜನವರಿ ೧೦, ೧೧ ಹಾಗೂ ೧೨ ರಂದು ನಡೆಯುತ್ತಿದ್ದ ಕಾಳೇಗಾಟ್ ದೇವಿಯ ಉತ್ಸವವನ್ನು ಕೋವಿಡ್-೧೯ರ ಮಾರ್ಗಸೂಚಿಯನ್ವಯ ರದ್ದುಗೊಳಿಸಲಾಗಿದೆ ಎಂದು
ಹಕ್ಕಿ ಜ್ವರ: ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರಬೆಂಗಳೂರು, ಜ. ೬: ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರವು (ಊ೫ಓ೮) ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿಯೂ ರೋಗ ಕಾಣಿಸಿ ಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗೋದ್ರೇಕದ ನಿರ್ವಹಣೆಗೆ