ಮನೆ ನಿರ್ಮಾಣಕ್ಕೆ ಧನಸಹಾಯಮುಳ್ಳೂರು, ಜ. ೬: ಸಮೀಪದ ತಳ್ತರೆ ಗ್ರಾಮದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕಳೆದುಕೊಂಡ ಕುಟುಂಬವೊAದಕ್ಕೆ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಮನೆ ಕಟ್ಟಿಕೊಳ್ಳಲು ಧನಸಹಾಯ ನೀಡಲಾಯಿತು.
ಕೆ.ಎಂ.ಸಿ.ಸಿ ಸಂಘಟನೆಯ ಸದಸ್ಯತ್ವ ಅಭಿಯಾನ ಚೆಟ್ಟಳ್ಳಿ, ಜ. ೬: ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೆಎಂಸಿಸಿ ಸಂಘಟನೆಯ ಸದಸ್ಯತ್ವ ಅಭಿಯಾನಕ್ಕೆ ಅಖಿಲ ಭಾರತ ಕೆಎಂಸಿಸಿ ಸಂಘಟನೆಯ ಅಧ್ಯಕ್ಷ ನೌಶಾದ್ ಸಾಹಿಬ್
ಸುಗಮ ಸಂಗೀತ ಕಾರ್ಯಕ್ರಮವೀರಾಜಪೇಟೆ ವರದಿ, ಜ. ೬: ನಗರದ ಸ್ವರಾರ್ಣವ ಸಂಗೀತ ಶಾಲೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದ
ಸಾವಿತ್ರಿ ಬಾಯಿ ಪುಲೆ ಜನ್ಮ ದಿನಾಚರಣೆಶನಿವಾರಸಂತೆ, ಜ. ೬: ಸಮೀಪದ ಸುಳುಗಳಲೆ ಗ್ರಾಮದ ಸಮುದಾಯ ಭವನದಲ್ಲಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆಯವರ ಜನ್ಮ ದಿನಾಚರಣೆ ಸಮಾರಂಭವನ್ನು ಗ್ರಾಮ ಪಂಚಾಯಿತಿ ನೂತನ ಸದಸ್ಯೆ
ಕುಡಿಯುವ ನೀರಿನ ಯೋಜನೆಗೆ ಭೂಮಿಪೂಜೆನಾಪೆೆÇÃಕ್ಲು, ಜ. ೬: ಕಾರುಗುಂದ ಮತ್ತು ಕಡಿಯತ್ತೂರು ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲು ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಸುಮಾರು ರೂ. ೫೨ ಲಕ್ಷ ವೆಚ್ಚದ