ಕುಡಿಯರ ಪೊನ್ನಪ್ಪಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ

ನಾಪೆೆÇÃಕ್ಲು, ಜ. ೫: ಬಾಳೋಪಾಟ್ ತಜ್ಞರೆಂದೆ ಪ್ರಖ್ಯಾತಿಯನ್ನು ಪಡೆ ದಿರುವ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯರ ಪೊನ್ನಪ್ಪ ಅವರಿಗೆ ಈ ಬಾರಿಯ ರಾಜ್ಯ ಜಾನಪದ ಅಕಾಡೆಮಿಯ ಪ್ರಶಸ್ತಿ

ತಾ.೧೨ ರಿಂದ ರಾಜರಾಜೇಶ್ವರಿ ಬ್ರಹ್ಮಕಲಶಾಭಿಷೇಕ ಮಹೋತ್ಸವ

ಮಡಿಕೇರಿ, ಜ. ೫: ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ತಾ. ೧೨ ರಿಂದ

ಎಲೆಗಳ ಮೇಲೆ ಹೂಗಳ ಒಳಗೆ

ಅಮೃತದ ಬಿಂದು! “ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲ ಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೂ ಪ್ರವಾಸ ಹೋಗುವುದು ವ್ಯರ್ಥ.” - ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್ ಹೌದು ತೇಜಸ್ವಿಯವರ