ಶ್ರೀಮಂಗಲ, ಮಾ. ೬: ಕೊಡಗು ವನ್ಯಜೀವಿ ಸಂಘದ ವತಿಯಿಂದ ಕರ್ನಾಟಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬ್ರಹ್ಮಗಿರಿ ವನ್ಯ ಜೀವಿ ಅಭಯಾ ರಣ್ಯದ ಹೊರ ವಲಯದಲ್ಲಿ ಪಕ್ಷಿ ವೀಕ್ಷಣೆ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೨೫ ಆಸಕ್ತ ಪಕ್ಷಿ ವೀಕ್ಷಕರು ಆಗಮಿಸಿದ್ದರು. ಇಲಾಖೆಯ ಮಾರ್ಗಸೂಚಿಯಂತೆ ಬರಿ ೨೫ ಪಕ್ಷಿ ವೀಕ್ಷಕರಿಗೆ ಮಾತ್ರ ಶ್ರೀಮಂಗಲ, ಮಾ. ೬: ಕೊಡಗು ವನ್ಯಜೀವಿ ಸಂಘದ ವತಿಯಿಂದ ಕರ್ನಾಟಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬ್ರಹ್ಮಗಿರಿ ವನ್ಯ ಜೀವಿ ಅಭಯಾ ರಣ್ಯದ ಹೊರ ವಲಯದಲ್ಲಿ ಪಕ್ಷಿ ವೀಕ್ಷಣೆ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೨೫ ಆಸಕ್ತ ಪಕ್ಷಿ ವೀಕ್ಷಕರು ಆಗಮಿಸಿದ್ದರು. ಇಲಾಖೆಯ ಮಾರ್ಗಸೂಚಿಯಂತೆ ಬರಿ ೨೫ ಪಕ್ಷಿ ವೀಕ್ಷಕರಿಗೆ ಮಾತ್ರ ಪಟ್ಟಡ ಬೋಪಣ್ಣ, ಪಾಲೇಕಂಡ ವಿಶಾಲ್ ಹಾಗೂ ಇತರರು ಪಾಲ್ಗೊಂಡಿದ್ದರು. ಮುಖ್ಯವಾಗಿ ಪಕ್ಷಿ ವೀಕ್ಷಣೆ ಸಂದರ್ಭ ಅಪರೂಪದ ಪಕ್ಷಿಗಳು ಗೋಚರವಾಗಿದೆ. ಚಳಿಗಾಲದಲ್ಲಿ ಮಾತ್ರ ಬ್ರಹ್ಮಗಿರಿ ಅಭಯಾರಣ್ಯಕ್ಕೆ ಬರುವ ಮತ್ತು ನಂತರ ಇಲ್ಲಿಂದ ತೆರಳುವ ಬ್ಲಾಕ್ ಬಾಜಾ಼, ನಿಲಗಿರಿ ರಾಕ್‌ಟ್ರಸ್, ಸರ್ಫೆಂಟ್ ಈಗಲ್ (ಹಾವುಹದ್ದು), ಭೀಮರಾಜ್, ಪ್ಯಾಡಿ ಟಿಟ್, ಚೆಸ್ಟ್ನಟ್ಟ್ ಬಿ ಇಟರ್, ಬ್ಲೂ ಕ್ಯಾಪ್ ರಾಕ್‌ಟ್ರಸ್, ಫ್ಯಾರಡೈಸ್ ಫ್ಲೆöÊ ಕ್ಯಾಚರ್, ಮಲಬಾರ್ ಟ್ರೋಗನ್, ವರ್ಡ್ ಈಟರ್ ಫ್ಲೆöÊ ಕ್ಯಾಚರ್ ಪಕ್ಷಿಗಳು ಕಂಡು ಬಂದವು ಎಂದು ಕೊಡಗು ವನ್ಯಜೀವಿ ಸಂಘದ ಉಪಾಧ್ಯಕ್ಷ ಬೋಸ್ ಮಾದಪ್ಪ ತಿಳಿಸಿದ್ದಾರೆ.