ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ಗೋಣಿಕೊಪ್ಪ ವರದಿ, ಜ. ೬: ಆರ್ಕಿಡ್ ಸಸ್ಯಾಭಿವೃದ್ಧಿಯಲ್ಲಿ ಸಾವಯವ ನಿರ್ವಹಣಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಯುವ ವಿಜ್ಞಾನಿ ಡಾ. ಕಾವೇರಿ ದೇವಯ್ಯ ಸಲಹೆ

ಲಯನ್ಸ್ ಕ್ಲಬ್‌ನಿಂದ ಮೈದಾನ ಸ್ವಚ್ಛತೆ

ನಾಪೋಕ್ಲು, ಜ. ೬: ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ನಾಪೋಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ

ಮಡಿಕೇರಿ ನಗರದ ಅಭಿವೃದ್ಧಿಗೆ ಶಾಸಕರು ಅನುದಾನ ತರಲಿ : ಜೆ.ಡಿ.ಎಸ್. ಆಗ್ರಹ

ಮಡಿಕೇರಿ, ಜ. ೬: ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದ ಅಭಿವೃದ್ಧಿಗೆ ಅಗತ್ಯವಿರುವಷ್ಟು ಅನುದಾನ ತರುವಲ್ಲಿ ಜಿಲ್ಲೆಯ ಶಾಸಕರುಗಳು ವಿಫಲರಾಗಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.

ಅಂಬೇಡ್ಕರ್ ಚಿಂತಕರ ಬಳಗದ ಕಚೇರಿ ಉದ್ಘಾಟನೆ

ಸೋಮವಾರಪೇಟೆ, ಜ. ೬: ಸಮೀಪದ ಗೋಣಿಮರೂರು ಗ್ರಾಮದಲ್ಲಿ ಅಂಬೇಡ್ಕರ್ ಚಿಂತಕರ ಬಳಗದ ಹೋಬಳಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನೂತನ ಕಚೇರಿಯನ್ನು ಜಿಲ್ಲಾ ಪಂಚಾಯಿತಿ ಮಾಜೀ ಅಧ್ಯಕ್ಷ ವಿ.ಎಂ.