ಗದ್ದುಗೆ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿಪೂಜೆಶನಿವಾರಸಂತೆ, ಫೆ. ೫: ಸಮೀಪದ ಶಿಡಿಗಳಲೆ ಮಠದ ಆವರಣದ ಗದ್ದುಗೆ ಜೀರ್ಣೋದ್ಧಾರ ಕಾಮಗಾರಿಗೆ ಕಲ್ಲುಮಠಾಧೀಶ ಮಹಾಂತ ಸ್ವಾಮೀಜಿ ಹಾಗೂ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ಶ್ರೀಮಠದ
ಉರಗ ಪ್ರೇಮಿಗೆ ಧನ ಸಹಾಯ ಅಗತ್ಯಪೊನ್ನಂಪೇಟೆ, ಫೆ. ೫: ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ಉರಗ ಪ್ರೇಮಿ ಕೊರಕುಟ್ಟಿರ ರತನ್ ಒಂದು ತಿಂಗಳ ಹಿಂದೆ ಪೊನ್ನಂಪೇಟೆಯ ಎಂ.ಜಿ. ನಗರದ ಮನೆಯೊಂದರಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು
ವಿಭಾಗೀಯ ಕ್ರಿಕೆಟ್ಗೆ ಜಿಲ್ಲಾ ತಂಡ ಪ್ರಕಟವೀರಾಜಪೇಟೆ, ಫೆ. ೫: ಮಂಗಳೂರಿನಲ್ಲಿ ನಡೆಯುವ ‘ಅಂಡರ್ ೧೯’ ವಿಭಾಗೀಯ ಕ್ರಿಕೆಟ್ ಪಂದ್ಯಾಟಕ್ಕೆ ಕೊಡಗು ಜಿಲ್ಲಾ ತಂಡ ಪ್ರಕಟವಾಗಿದ್ದು, ೧೫ ಮಂದಿಯನ್ನೊಳಗೊAಡ ಆಟಗಾರರ ಪಟ್ಟಿ ಬಿಡುಗಡೆಯಾಗಿದೆ. ಮಡಿಕೇರಿ
ತಾ. ೮, ೧೧ ರಂದು ಅಹವಾಲು ಸ್ವೀಕಾರ ಸಭೆಮಡಿಕೇರಿ, ಫೆ. ೫: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಭ್ರಷ್ಟಾಚಾರಕ್ಕೆ ಸಂಬAಧಿಸಿದAತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ತಾ. ೮ ರಂದು ಬೆಳಿಗ್ಗೆ ೧೧ ರಿಂದ
ಪ್ರೌಢಶಾಲಾ ಮುಖ್ಯ ಶಿಕ್ಷಕರ ತರಬೇತಿ ಕಾರ್ಯಾಗಾರಕೂಡಿಗೆ, ಫೆ. ೫: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಹಾಗೂ ಸೋಮವಾರ ಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ