ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ ಡಿ,16 : ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಾ. 17 ರಂದು (ಇಂದು) ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಮಡಿಕೇರಿಗೆ ಆಗಮಿಸಲಿರುವ
ತಾ. 19 ರಂದು ಮಹಾಸಭೆಮಡಿಕೇರಿ, ಡಿ. 16: ಕೊಡವ ಎಜುಕೇಷನ್ ಸೊಸೈಟಿ (ರಿ.), ಪೊನ್ನಂಪೇಟೆ, ಇದರ 22ನೇ ವಾರ್ಷಿಕ ಮಹಾಸಭೆ ತಾ. 19 ರಂದು ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಅIಖಿ)
ಉರುಳಿಬಿದ್ದ ಕಾಂಕ್ರೀಟ್ ಯಂತ್ರ : ತಪ್ಪಿದ ಅನಾಹುತಸೋಮವಾರಪೇಟೆ,ಡಿ.16: ಕಾಂಕ್ರೀಟ್ ಮಿಶ್ರಣ ಮಾಡುವ ಯಂತ್ರ ಉರುಳಿ ಬಿದ್ದ ಪರಿಣಾಮ ವಾಸದ ಮನೆಗೆ ಸಣ್ಣಪುಟ್ಟ ಹಾನಿಯಾಗಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿರುವ ಘಟನೆ ಸಮೀಪದ ಚೌಡ್ಲು ಗ್ರಾಮದಲ್ಲಿ
ಆಕಾಶವಾಣಿಯಿಂದ ಕೇಂದ್ರೀಕೃತ ಪ್ರಸಾರ : ಸ್ಥಳೀಯ ಕಾರ್ಯಕ್ರಮಗಳ ಮೊಟಕು?ಮಡಿಕೇರಿ, ಡಿ. 15: ರಾಜ್ಯದ ಪ್ರಾದೇಶಿಕ ಕೇಂದ್ರಗಳಿಂದ ಬಿತ್ತರವಾಗುತ್ತಿದ್ದ ಕಾರ್ಯಕ್ರಮಗಳನ್ನು ಕೇಂದ್ರೀಕೃತಗೊಳಿಸಲು ಮುಂದಾಗಿರುವ ಆಕಾಶವಾಣಿ ಈ ಮೂಲಕ ಮಹತ್ವದ ಮರುಬ್ರ್ಯಾಂಡಿಂಗ್ ಸೇವೆ ಜಾರಿಗೊಳಿಸಲಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದರಿಂದಾಗಿ
638 ಹೆಕ್ಟೇರ್ ಪ್ರದೇಶ ವೀರಾಜಪೇಟೆ ಪಟ್ಟಣಕ್ಕೆ ಸೇರ್ಪಡೆವೀರಾಜಪೇಟೆ, ಡಿ. 15: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಈ ಹಿಂದೆ ಇದ್ದ ಸುಮಾರು 263 ಹೆಕ್ಟೇರ್ ಪ್ರದೇಶಕ್ಕೆ ಹೊಸದಾಗಿ 638 ಹೆಕ್ಟೇರ್ ಪ್ರದೇಶದ ಆಸ್ತಿಯನ್ನು ಸೇರಿಸಿ ವೀರಾಜಪೇಟೆ