ವೀರಾಜಪೇಟೆ ತಾಲೂಕಿನಲ್ಲಿ 396 ಉಮೇದುವಾರಿಕೆಮಡಿಕೇರಿ, ಡಿ. 15 : ಗ್ರಾಮ ಪಂಚಾಯ್ತಿ ಚುನಾವಣೆ ಸಂಬಂಧ ವೀರಾಜಪೇಟೆ ತಾಲೂಕಿನ 35 ಗ್ರಾ.ಪಂಗಳ 424 ಸ್ಥಾನಗಳಿಗೆ 396 ನಾಮಪತ್ರ ಸಲ್ಲಿಕೆಯಾಗಿದೆ. 79 ಸ್ಥಾನಗಳು ನಾಮಪತ್ರ
ಕಾಂಗ್ರೆಸ್ಗೆ ರಾಜೀನಾಮೆಮಡಿಕೇರಿ, ಡಿ. 15: ಕಳೆದ 45 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಭಾಗಮಂಡಲದ ರವೀಂದ್ರ ಹೆಬ್ಬಾರ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಾ.3 ರಂದು
ನಾಗರ ಸೆರೆಸಿದ್ದಾಪುರ, ಡಿ. 15: ಮನೆಯೊಳಗಿನ ಕೋಣೆಯ ಮೆಟ್ಟಿ ಲಿನಲ್ಲಿದ್ದ ನಾಗರ ಹಾವೊಂದನ್ನು ಉರಗಪ್ರೇಮಿ ಸುರೇಶ್ ಪೂಜಾರಿ ಸೆರೆ ಹಿಡಿದಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಕುಂಬಾರಗುಂಡಿಯ ನಿವಾಸಿ ಜೋಶಿ ಎಂಬವರ
ಕೂಡಿಗೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿಕೂಡಿಗೆ, ಡಿ. 15: ಕಾವೇರಿ ಹಾರಂಗಿ ನದಿ ಸಂಗಮ ಗ್ರಾಮದಲ್ಲಿ ರುವ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ 52ನೇ ವರ್ಷದ ರಥೋತ್ಸವ ತಾ. 20 ರಂದು
ಕಿಟ್ ವಿತರಣೆಮಡಿಕೇರಿ, ಡಿ. 15: ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಡಿ ಮತ್ತು ಎಫ್ ಮ್ಯಾನ್ ಕಮಾಡಿಟೀಸ್ ಇಂಡಿಯಾ ವತಿಯಿಂದ ಜಿಲ್ಲೆಯ ಸರ್ಕಾರಿ ಶಾಲೆಯ 800 ವಿದ್ಯಾರ್ಥಿಗಳಿಗೆ ಪೌಷ್ಟಿಕ