ತಲಕಾವೇರಿಯಲ್ಲಿ ಇಂಗುಗುAಡಿ ಮುಚ್ಚಿಸಲು ಜಿಲ್ಲಾಧಿಕಾರಿ ಸೂಚನೆcಮಡಿಕೇರಿ, ಡಿ. ೨೮: ತಲಕಾವೇರಿ ಬೆಟ್ಟ ಪ್ರದೇಶದಲ್ಲಿ ಇಂಗುಗುAಡಿ ನಿರ್ಮಿಸಿರುವುದರಿಂದಾಗಿ ಗಜಗಿರಿ ಬೆಟ್ಟ ಕುಸಿತ ಉಂಟಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಈ ಬಗ್ಗೆ ಮಾಹಿತಿ ಪಡೆದು
ಮದುವೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಕಾಡಾನೆ ದಾಳಿನಾಪೋಕ್ಲು, ಡಿ. ೨೮: ನೆರೆಮನೆಯವರ ಮದುವೆ ಸಮಾರಂಭಕ್ಕೆ ತೆರಳಿ ಭಾಗವಹಿಸಿ ಹಿಂತಿರುಗುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಬಲಿ ತೆಗೆದುಕೊಂಡ ಘಟನೆ ಪೇರೂರಿನ ಮಂಜಾಟ್ ಪರಿಶಿಷ್ಟ ವರ್ಗದ
ಹೊಸ ೨೧ ಪ್ರಕರಣಗಳು ೩ ಸಾವುಮಡಿಕೇರಿ, ಡಿ. ೨೮: ಜಿಲ್ಲೆಯಲ್ಲಿ ಕೋವಿಡ್ ಸಂಬAಧ ೩ ಮಂದಿ ಮೃತಪಟ್ಟಿದ್ದು ಮೃತರ ಸಂಖ್ಯೆ ೭೮ ಕ್ಕೇರಿದೆ. ವೀರಾಜಪೇಟೆ ಕುರ್ಚಿ ಸಮೀಪದ ಬೀರುಗ ಗ್ರಾಮದ ೩೫ ವರ್ಷದ
ಬೈಕ್ಗೆ ಹಿಂಬದಿಯಿAದ ಡಿಕ್ಕಿಯಾದ ಕಾರು: ಸವಾರನ ಸ್ಥಿತಿ ಗಂಭೀರವೀರಾಜಪೇಟೆ, ಡಿ. ೨೮ : ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ನಗರದ ಗಡಿಯಾರ ಕಂಬದ
ಭಕ್ತವೃಂದದ ಸಮಕ್ಷಮ ಓಂಕಾರೇಶ್ವರದಲ್ಲಿ ಧಾರ್ಮಿಕ ಕಾರ್ಯಭಕ್ತವೃಂದದ ಸಮಕ್ಷಮ ಓಂಕಾರೇಶ್ವರದಲ್ಲಿ ಧಾರ್ಮಿಕ ಕಾರ್ಯಮಡಿಕೇರಿ, ಡಿ. ೨೮: ಸರಿ ಸುಮಾರು ೨೦೦ ವರ್ಷಗಳ ಇತಿಹಾಸವಿರುವ, ಕೊಡಗಿನ ಅರಸ ೨ನೇ ಲಿಂಗರಾಜೇAದ್ರ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕ¯ಶೋತ್ಸವ