ಮಾಸ್ಕ್ ಸ್ಯಾನಿಟೈಸರ್ ವಿತರಣೆ

ಮಡಿಕೇರಿ, ಮೇ 5: ತಾಲೂಕಿನ ಇಬ್ನಿವಳವಾಡಿ ಹತ್ತಿರದ ಅಶೋಕ ಪ್ಲಾಂಟೇಷನ್ ಮತ್ತು ಸಿಂಕೋನಾ ಎಸ್ಟೇಟ್‍ಗಳಲ್ಲಿಯ ಕಾರ್ಮಿಕರಿಗಾಗಿ ಮಾಸ್ಕ್ ಮತ್ತು ಹ್ಯಾಂಡ್ ವಾಶ್ ಸೋಪ್ ವಿತರಿಸಲಾಯಿತು. ಬೋಯಿಕೇರಿ ಹತ್ತಿರದ