ಸಿದ್ದಾಪುರದಿಂದ ಮೈಸೂರಿಗೆ ಕಾರ್ಮಿಕರು

ಸಿದ್ದಾಪುರ, ಮೇ 6: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೊರಜಿಲ್ಲೆಯ ಕಾರ್ಮಿಕರನ್ನು ಮೈಸೂರು ಟೀ ನರಸಿಂಹಪುರ ಜಿಲ್ಲೆಗಳಿಗೆ ಗ್ರಾಮ ಪಂಚಾಯಿತಿ ಪಿಡಿಓ ಸಾರಿಗೆ ಬಸ್ಸು ಮೂಲಕ ಕಳುಹಿಸಿ

ಸುಂಟಿಕೊಪ್ಪದಿಂದ ಕಾರ್ಮಿಕರ ಸಾಗಾಟ

ಸುಂಟಿಕೊಪ್ಪ, ಮೇ 6: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೆಲೆಸಿದ್ದ ಹೊರಜಿಲ್ಲೆಯ ವಲಸೆ ಕಾರ್ಮಿಕರನ್ನು ಸರಕಾರಿ ಬಸ್‍ಗಳ ಮೂಲಕ ಸ್ವಂತ ಊರುಗಳಿಗೆ ಕಳುಹಿಸಿಕೊಡಲಾಯಿತು. ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದ್ದು