ರಾಜ್ಯಶಾಸ್ತ್ರದಲ್ಲಿ ಚಿನ್ನದ ಪದಕ

ಗೋಣಿಕೊಪ್ಪಲು, ಜೂ. 10: ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಎಸ್.ಎನ್. ಪಂಚಮಿ ರಾಜ್ಯಶಾಸ್ತ್ರ (ಅಂತರರಾಷ್ಟ್ರೀಯ ಸಂಬಂಧಗಳು) ವಿಷಯದಲ್ಲಿ ಮಂಗಳೂರು ವಿ.ವಿ.ಗೆ ಪ್ರಥಮ ಸ್ಥಾನ