ಕಿಡಿಗೇಡಿಗಳಿಂದ ಬೆಂಕಿ : ಗಿಡ ಮರಗಳು ನಾಶ

ಕುಶಾಲನಗರ, ಏ. 5: ಲಾಕ್‍ಡೌನ್ ನಡುವೆ ಕೆಲವು ಕಿಡಿಗೇಡಿಗಳು ಸರಕಾರಿ ಆಸ್ಪತ್ರೆಯೊಂದರ ಆವರಣದಲ್ಲಿ ಬೆಂಕಿ ಹಚ್ಚಿದ ಘಟನೆಯಲ್ಲಿ ಗಿಡಮರಗಳು ನಾಶಗೊಂಡ ಘಟನೆ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮಡಿಕೇರಿ ಸೇರಿ ಹಲವೆಡೆ ತಂಪೆರೆದ ವರುಣ

ಮಡಿಕೇರಿ, ಏ. 5: ಬಿಸಿಲಿನ ಪರಿತಾಪ ಹೆಚ್ಚಾಗುವುದರೊಂದಿಗೆ ಜನತೆ ಕೊರೊನಾ ಆತಂಕದ ನಡುವೆ ತೀರಾ ಸೆಕೆಯ ವಾತಾವರಣವನ್ನು ಎದುರಿಸುತ್ತಿದ್ದ ಸನ್ನಿವೇಶದಲ್ಲಿ ಭಾನುವಾರ ಅಪರಾಹ್ನ ಜಿಲ್ಲಾ ಕೇಂದ್ರ ಮಡಿಕೇರಿ

ವೀರಾಜಪೇಟೆಯಲ್ಲಿ ವಾಹನಗಳ ಬಿಗಿ ತಪಾಸಣೆ

ವೀರಾಜಪೇಟೆ, ಏ.5: ಕೊರೊನಾ ವೈರಸ್‍ನ ಮುಂಜಾಗ್ರತೆ ಕ್ರಮವಾಗಿ ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಯ ಪೊಲೀಸರು ಇಂದು ಬೆಳಗಿನಿಂದಲೇ ಇಲ್ಲಿನ ಗೋಣಿಕೊಪ್ಪಲು ರಸ್ತೆಯ ಮಾಂಸ ಮಾರುಕಟ್ಟೆಯ ಜಂಕ್ಷನ್ ಬಳಿ