ಪೆÇನ್ನಂಪೇಟೆ ಕುಂದ ರಸ್ತೆಯಲ್ಲಿ ವಾಸವಿದ್ದ ಮದ್ರಿರ ಕಾಳಯ್ಯ ಮಾಸ್ಟರ್ ಅವರ ಪತ್ನಿ ನಿವೃತ್ತ ಉಪಾಧ್ಯಾಯನಿ ಕಮಲ (ತಾಮನೆ ಮೊಳ್ಳೆರ ಅಮ್ಮತ್ತಿ -86) ತಾ. 6 ರಂದು ನಿಧನರಾದರು. ಮೃತರು ಪತಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಟ ಸೋಮವಾರಪೇಟೆ ಪಟ್ಟಣ ಸಮೀಪದ ಆಲೇಕಟ್ಟೆ ರಸ್ತೆ ನಿವಾಸಿ, ಟೈಲರ್ ಆಗಿದ್ದ ಎಂ.ಐ. ಬಾಷ (72) ಅವರು ತಾ. 6 ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.