ಮನವಿಶನಿವಾರಸಂತೆ, ಜು. 15: ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಯಿಂದ 7ರವರೆಗೆ ಡಾ. ಅಂಬೇಡ್ಕರ್ ಜೀವನ ಆಧಾರಿತ ಮಹಾನಾಯಕ ಡಾ.
ಬಾಳುಗೋಡುವಿನಲ್ಲಿ ಸೀಲ್ಡೌನ್ ಗುಡ್ಡೆಹೊಸೂರು, ಜೂ. 15: ಇಲ್ಲಿಗೆ ಸಮೀಪದ ಬಾಳುಗೋಡುವಿನ 65 ವರ್ಷಪ್ರಾಯದ ಪುರುಷನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲದೆ ಮನೆಯ
ಸಿದ್ದಾಪುರದಲ್ಲಿ ಮಧ್ಯಾಹ್ನವರೆಗೆ ವಹಿವಾಟುಸಿದ್ದಾಪುರ, ಜು. 15: ಸಿದ್ದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ಶನಿವಾರ ಹಾಗೂ ಭಾನುವಾರದಂದು ವರ್ತಕರು ಲಾಕ್ಡೌನ್ ಮಾಡಲು ನಿರ್ಧರಿಸಿದ್ದಾರೆ
ಸ್ಪಷ್ಟನೆಮಡಿಕೇರಿ, ಜು. 15: ಕೊಡಗಿನಲ್ಲಿ ಗುಡ್ಡ ಪ್ರದೇಶದಲ್ಲಿ ಕಟ್ಟಡ ನಿರ್ಮಿಸುವ ಮೊದಲು ಭೂ ವಿಜ್ಞಾನಿಗಳನ್ನು ಸಂಪರ್ಕಿಸುವುದು ಒಳಿತು ಎಂಬ ಸಲಹೆ ನೀಡಿದ್ದೇನೆ ಹೊರತು ಈ ಬಗ್ಗೆ ಸರಕಾರ
ಸಂಪರ್ಕ ತಡೆಗಳಿಗೆ ಕಾನೂನಿನ ಕಡಿವಾಣವಿಲ್ಲಮಡಿಕೇರಿ, ಜು.14: ಸರಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ದಿಂದ ಲಾಕ್‍ಡೌನ್ ಅನ್ನು ಸೀಮಿತ ಅವಧಿಯೊಂದಿಗೆ ಮತ್ತೆ ಭಾಗಶಃ ಜಾರಿಗೊಳಿಸಲಾಗಿದೆ. ಬೆಂಗಳೂರಿನಲ್ಲಿ 1 ವಾರ ಕಾಲ ಪೂರ್ಣ ಪ್ರಮಾಣ