ಶಾಂತಿ ಭಂಗ ಮಾಡದಂತೆ ತಡೆಯುವ ಕಾನೂನಿನಿಂದಲೇ ಜನರ ನೆಮ್ಮದಿ ಭಂಗ

ಉಷಾಪ್ರೀತಮ್, ಮಗ್ಗುಲ ಹವ್ಯಾಸಿ ಪತ್ರಕರ್ತೆ ಶಾಂತಿ ಉಲ್ಲಂಘನೆ ಅಥವಾ ಗಂಭೀರ ಗಲಭೆಗಳನ್ನು ತಡೆಗಟ್ಟಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವುದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯವಾಗಿದೆ. ಪ್ರತಿಯೊಬ್ಬ ಪೊಲೀಸ್

ಅಕ್ರಮ ಮರಳು ಸಾಗಾಟ: ಇಬ್ಬರ ಬಂಧನ

ವೀರಾಜಪೇಟೆ, ಜ. ೧೩: ಬೊಳ್ಳುಮಾಡು ಕಡೆಯಿಂದ ಪಿಕ್‌ಅಪ್ ಜೀಪಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿದ ಇಲ್ಲಿನ ಗ್ರಾಮಾಂತರ ಪೊಲೀಸರು ಜೀಪಿನ ಚಾಲಕ ಶಿಯಾಬುದ್ದೀನ್ ಹಾಗೂ ಜೀಪಿನಲ್ಲಿದ್ದ ಅಸ್ಲಾಂ

ಆರೋಪಿಗಳ ಬಂಧನಕ್ಕೆ ಆಗ್ರಹ

ಕುಶಾಲನಗರ, ಜ. ೧೩: ಬೈಲುಕೊಪ್ಪೆಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರರಣಕ್ಕೆ ಸಂಬAಧಿಸಿದAತೆ ಆರೋಪಿಗಳನ್ನು ಬಂಧಿಸುವAತೆ ಸ್ಥಳೀಯ ನಾಗರಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಜನವರಿ ೩ ರಂದು ಕೆಲವು ಯುವಕರ