ಕೂಡಿಗೆ ಸ್ವಯಂ ಪ್ರೇರಿತ ಬಂದ್ ಕೂಡಿಗೆ, ಜು. 15; ಕೂಡಿಗೆಯ ಸರ್ಕಲ್ ಮತ್ತು ಆಸುಪಾಸಿನ ವರ್ತಕರು ಸಭೆ ಸೇರಿ ಮಧ್ಯಾಹ್ನ ಎರಡು ಗಂಟೆಗಳ ನಂತರ ಬಂದ್ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಂತೆ ಕೂಡಿಗೆಯ
ಹಾವುಗಳ ಸೆರೆ ಸಿದ್ದಾಪುರ, ಜು. 15: ಮನೆಯೊಳಗೆ ಇದ್ದ ವಿಷಪೂರಿತ ಎರಡು ಹಾವುಗಳನ್ನು ಸೆರೆಹಿಡಿಯುವಲ್ಲಿ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಹೈಸ್ಕೂಲ್ ರಸ್ತೆಯಲ್ಲಿರುವ ರಾಧಾ ಎಂಬವರ ಮನೆಯ ಒಳಗಿದ್ದ 2
ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ ಕೂಡಿಗೆ, ಜು. 15: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿ ಪೆÇಲೀಸ್ ತರಬೇತಿ ಕೇಂದ್ರವನ್ನು ತೆರೆಯಲು ಇಲಾಖೆ ವತಿಯಿಂದ ಕಾಯ್ದಿರಿಸಿದ ಸ್ಥಳಕ್ಕೆ ಜಿಲ್ಲಾ ಪೆÇಲೀಸ್
ಮಹಿಳೆ ನಾಪತ್ತೆಗೋಣಿಕೊಪ್ಪ ವರದಿ, ಜು. 15 : ದೇವರಪುರ ಲೈನ್‍ಮನೆಯಲ್ಲಿ ವಾಸವಿದ್ದ ಸುಮಿತ್ರ (29) ಜೂನ್ 19 ರಿಂದ ಕಾಣೆಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಈಕೆ ಆಸ್ಪತ್ರೆಗೆ ಹೋಗುತ್ತೇನೆ ಎಂದು
ಕ್ರಮಕ್ಕೆ ಆಗ್ರಹಸುಂಟಿಕೊಪ್ಪ, ಜು. 15: ಸುಂಟಿಕೊಪ್ಪದಲ್ಲಿ ಕೋವಿಡ್ 3 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಜಿಲ್ಲಾಡಳಿತದ ಆದೇಶ ಮೇರೆ ಅಪ್ಪಾರಂಡ ಬಡಾವಣೆ ಹಾಗೂ ಎಮ್ಮೆಗುಂಡಿ ರಸ್ತೆಯ ಶಿವರಾಂ ರೈ ಬಡಾವಣೆ