ಲಸಿಕೆ ಪಡೆಯಲು ಸಲಹೆ

*ಗೋಣಿಕೊಪ್ಪಲು, ಮಾ. ೨೧: ವದಂತಿಗಳಿಗೆ ಕಿವಿಯಾಗದೇ ಆರೋಗ್ಯ ದೃಷ್ಠಿಯಿಂದ ಕೊರೊನಾ ಲಸಿಕೆಯನ್ನು ಪಡೆದುಕೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ಸಲಹೆ ನೀಡಿದ್ದಾರೆ. ವೀರಾಜಪೇಟೆ ಆರೋಗ್ಯ ಕೇಂದ್ರದಲ್ಲಿ ಕೋವಿಡ್