ಕುವೆಂಪು ಬಡಾವಣೆ ಸಮಸ್ಯೆ ನಿವಾರಣೆಗೆ ಒತ್ತು

ಕಣಿವೆ, ಜ. ೧೮: ಬಡಾವಣೆ ದ್ವಾರದಲ್ಲಿ ಸಮಸ್ಯೆಗಳ ತೋರಣ...! ಎಂದು ಭಾನುವಾರ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಕುಶಾಲನಗರದ ಮುಳ್ಳುಸೋಗೆ ಕುವೆಂಪು ಬಡಾವಣೆಯ ಸಮಸ್ಯೆಗಳ ವರದಿಗೆ ಕೇಂದ್ರದ ಮಂತ್ರಿಗಳಾದ