ಮಡಿಕೇರಿ, ಜು. 19: ಕಾಟಕೇರಿ ವೈಷ್ಣವಿ ಸ್ತ್ರೀ ಶಕ್ತಿ ಗುಂಪಿನಿಂದ 2018-19ನೇ ಸಾಲಿನ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಗುಂಪಿನ ಸದಸ್ಯೆ ಕಾವೇರಮ್ಮ ರಾಧ ಅವರಿಗೆ ಕೊಡುಗೆಯಾಗಿ ಗಾಡ್ರೇಜನ್ನು ಕಾಟಕೇರಿ ಅಂಗನವಾಡಿಯಲ್ಲಿ ವಿತರಿಸಲಾಯಿತು.