ರಾಜಾಸೀಟ್ನಲ್ಲಿ ಈ ಬಾರಿ ಫಲಪುಷ್ಪ ಪ್ರದರ್ಶನ ಇಲ್ಲ : ಹೂವುಗಳ ಆಕರ್ಷಣೆಮಡಿಕೇರಿ ಜ. ೧೭: ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯಭಾಗದಲ್ಲಿರುವ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಆಕರ್ಷಿಸುವ ತಾಣವಾದ ರಾಜಾಸೀಟು ಉದ್ಯಾನ ವನದಲ್ಲಿ ವರ್ಷಂಪ್ರತಿ ಜರುಗುತ್ತಿದ್ದ ಫಲಪುಷ್ಪ
ಜೂಜಾಟ : ೨೩ ಪ್ರವಾಸಿಗರ ಬಂಧನಮಡಿಕೇರಿ, ಜ. ೧೭: ರೆಸಾರ್ಟ್ನಲ್ಲಿ ಜೂಜಾಡುತ್ತಿದ್ದ ೨೩ ಪ್ರವಾಸಿಗರನ್ನು ಬಂಧಿಸುವಲ್ಲಿ ಜಿಲ್ಲಾ ಡಿಸಿಐಬಿ ಘಟಕ ಯಶಸ್ವಿಯಾಗಿದೆ. ಸುಂಟಿಕೊಪ್ಪ ಸಮೀಪದ ೭ನೇ ಹೊಸಕೋಟೆಯಲ್ಲಿರುವ ಕೂರ್ಗ್ ಕೌಂಟಿ ರೆಸಾರ್ಟ್ನ ಪ್ರತ್ಯೇಕ
ಹೊಸ ೨ ಪ್ರಕರಣಗಳು ೭೨ ಸಕ್ರಿಯಮಡಿಕೇರಿ, ಜ. ೧೭: ಜಿಲ್ಲೆಯಲ್ಲಿ ತಾ. ೧೭ ರಂದು ಹೊಸದಾಗಿ ೨ ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ೧,೩೫,೪೧೧ ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ಉದ್ಯೋಗ ಕೊಡಿಸುವದಾಗಿ ವಂಚನೆ: ಆರೋಪಿ ಬಂಧನಮಡಿಕೇರಿ, ಜ. ೧೭: ರೆಸಾರ್ಟ್ವೊಂದರ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆ ತೆರೆದು ಹಲವಾರು ಮಂದಿಗೆ ಉದ್ಯೋಗ ಕೊಡಿಸುವದಾಗಿ ಹಣ ಪಡೆದು ವಂಚಿಸಿರುವ ಆರೋಪಿಯೋರ್ವನನ್ನು ಸೈಬರ್ ಕ್ರೆöÊಂ ಪೊಲೀಸರು
ಅಪಘಾತ : ಬೈಕ್ ಸವಾರ ಸಾವುಮಡಿಕೇರಿ, ೧೭: ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮಂಗಳೂರು-ಮಡಿಕೇರಿ ಹೆದ್ದಾರಿ ಮಧ್ಯೆಯ ತಾಳತ್‌ಮನೆಯಲ್ಲಿ ನಡೆದಿದೆ. ೨ನೇ ಮೊಣ್ಣಂಗೇರಿಯ ಕೀರ್ತನ್ (೨೦)