ಭಾರತ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಗೆಲುವು*ಕೊಡ್ಲಿಪೇಟೆ, ಜ. ೧೯: ಕೊಡಗಿನ ಕೊಡ್ಲಿಪೇಟೆಯಿಂದ ನೆರೆಯ ಹಾಸನ ಜಿಲ್ಲೆ ಸಂಪರ್ಕಿಸುವ ರಸ್ತೆಯಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಜಾಗದ ಸಮಸ್ಯೆಯಿಂದಾಗಿ ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ರಸ್ತೆ
ಭಾರತ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಗೆಲುವುಬ್ರಿಸ್ಬೇನ್, ಜ. ೧೯: ಭಾರತ ಆಸ್ಟೆçÃಲಿಯಾ ನಡುವಿನ ‘ಬಾರ್‌ಡರ್-ಗವಾಸ್ಕರ್’ ಟ್ರೋಫಿಯ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದೆ. ಆಸ್ಟೆçÃಲಿಯಾದ ಬ್ರಿಸ್ಬೇನ್‌ನ ‘ಗ್ಯಾಬಾ’
ಇಂದು ಭೂಮಿ ಪೂಜೆಮಡಿಕೇರಿ, ಜ. ೧೯: ಪ್ರಸ್ತುತ ಮಾದಾಪುರದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದ ಆಶ್ರಮದ ವತಿಯಿಂದ ರಾಮಕೃಷ್ಣ ಮಿಷನ್ ಕೊಡಗು ಪ್ರವಾಹ ಪರಿಹಾರ
ಇಂದು ವಾರ್ಷಿಕ ಮಹಾಸಭೆ ಪ್ರಶಸ್ತಿ ಪ್ರದಾನಸೋಮವಾರಪೇಟೆ, ಜ. ೧೯: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ತಾ. ೨೦ ರಂದು (ಇಂದು) ಇಲ್ಲಿನ ಪತ್ರಿಕಾ ಭವನದಲ್ಲಿ ಪೂರ್ವಾಹ್ನ ೧೦ ಗಂಟೆಗೆ ನಡೆಯಲಿದೆ. ಸಂಘದ
ಒಂಟಿ ಸಲಗ ದಾಂಧಲೆ ಮನೆ ಮೇಲೆ ದಾಳಿಶನಿವಾರಸಂತೆ, ಜ. ೧೯: ಸಮೀಪದ ಬಾಣಾವರ ಮೀಸಲು ಅರಣ್ಯ ಪ್ರದೇಶದಲ್ಲಿ ಕಳೆದ ಒಂದೆರೆಡು ದಿನಗಳಿಂದ ಒಂಟಿ ಸಲಗವೊಂದು ಬೀಡುಬಿಟ್ಟಿದ್ದು, ಗ್ರಾಮಗಳಿಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ ಎಂದು