ಕೊಡಗಿನ ಗಡಿಯಾಚೆಎಸ್‌ಐಟಿಯಿಂದ ಸಂತ್ರಸ್ತೆಯ ಪ್ರಾಥಮಿಕ ವಿಚಾರಣೆ ಬೆಂಗಳೂರು, ಮಾ. ೩೦: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬAಧಿಸಿದAತೆ ಸಂತ್ರಸ್ತ ಯುವತಿ ತಾ. ೩೦ ರಂದು ನ್ಯಾಯಾಲಯದ ಮುಂದೆ
ದುಡಿಯೋಣ ಬಾ ಅಭಿಯಾನ ಜಾಥಾಕೂಡಿಗೆ, ಮಾ. ೩೦: ತಾಲೂಕು ಪಂಚಾಯಿತಿ ಸೋಮವಾರಪೇಟೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ
ದುಸ್ಥಿತಿಯಲ್ಲಿರುವ ಭದ್ರಕಾಳಿ ದೇವಾಲಯ ರಸ್ತೆ*ಗೋಣಿಕೊಪ್ಪ, ಮಾ. ೩೦: ಎರಡು ದಶಕಗಳಿಂದ ಡಾಂಬರು ಕಾಣದ ರಸ್ತೆ, ದಾರಿಯುದ್ದಕ್ಕೂ ತಗ್ಗು-ದಿಣ್ಣೆಗಳದ್ದೇ ದರ್ಬಾರ್, ವಾಹನ ಸಂಚಾರ ಇರಲಿ, ಪಾದಚಾರಿಗಳು ಓಡಾಡುವುದೇ ಕಷ್ಟ. ಇದು ಪೊನ್ನಂ ಪೇಟೆ
ಉಚಿತ ಆರೋಗ್ಯ ತಪಾಸಣಾ ಶಿಬಿರಸಿದ್ದಾಪುರ, ಮಾ. ೩೦: ನೆಲ್ಲಿಹುದಿಕೇರಿಯ ಸ್ವರ್ಣ ಕ್ಲಿನಿಕ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ನೆಲ್ಲಿಹುದಿಕೇರಿಯ ಹಿರಿಯ ಅರ್ಚಕ ಶಂಕರ್ ನಾರಾಯಣ ಅವರು ಉದ್ಘಾಟಿಸಿದರು. ಅತಿಥಿಯಾಗಿ ಆಗಮಿಸಿದ್ದ
ಕೂಡುಮಂಗಳೂರು ಗ್ರಾಪಂ ಮಾಸಿಕ ಸಭೆಕೂಡಿಗೆ, ಮಾ. ೩೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ೧೫ನೇ ಹಣಕಾಸು ಯೋಜನೆ ವಿವಿಧ