ಗುರುದಿನ ಶಿಲುಬೆಯ ಹಾದಿಯೊಂದಿಗೆ ಏಸು ಕ್ರಿಸ್ತನ ಸ್ಮರಣೆ

ಮಡಿಕೇರಿ, ಏ.೨: ಕ್ರೆöÊಸ್ತ ಸಮುದಾಯದ ಆರಾಧ್ಯ ದೈವವಾಗಿರುವ ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾದ ಗುಡ್ ಫ್ರೆöÊಡೆ ಅಥವಾ ಶುಭ ಶುಕ್ರವಾರವನ್ನು ಕ್ರೆöÊಸ್ತ ಸಮುದಾಯದವರು ಗುರು ದಿನ ಹಾಗೂ

‘ಕೊಡಗು ಫಾರ್ ಟುಮಾರೊ’ ವತಿಯಿಂದ ಜೇನು ಪರಿಕರ ವಿತರಣೆ

ಮಡಿಕೇರಿ, ಏ. ೧: ಕೊಡಗು ಫಾರ್ ಟುಮಾರೊ ಸಂಘಟನೆಯ ಮೂಲಕ ಸಂಸ್ಥೆಯ ಸಾಮಾಜಿಕ ಕಳಕಳಿಯಂತೆ ಗ್ರಾಮೀಣ ವಿಭಾಗದ ಹಲವು ಕುಟುಂಬಗಳಿಗೆ ಜೇನು ಸಾಕಾಣಿಕೆ ಅನುಕೂಲವಾಗುವಂತೆ ಪರಿಕರ ವಿತರಿಸಲಾಯಿತು.

ಕೋವಿಡ್ ಸೋಂಕು ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಏ. ೨: ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಸಿಕೆ ಅಭಿಯಾನ ಚುರುಕುಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ರಾಜ್ಯದಲ್ಲಿ ಲಾಕ್‌ಡೌನ್, ಸೆಮಿ ಲಾಕ್‌ಡೌನ್, ನೈಟ್ ಕರ್ಫ್ಯೂ ವಿಧಿಸುವುದಿಲ್ಲ ಎಂದು ರಾಜ್ಯ

ವಾಹನ ಕಳ್ಳತನ ಪ್ರಕರಣ ಅಂರ‍್ರಾಜ್ಯ ಆರೋಪಿಯ ಬಂಧನ

ವೀರಾಜಪೇಟೆ, ಏ. ೨: ನಿಲುಗಡೆ ಮಾಡಿದ್ದ ವಾಹನವನ್ನು ಕಳವು ಮಾಡಿದ ಅಂರ‍್ರಾಜ್ಯ ಆರೋಪಿಯನ್ನು ಮಿಂಚಿನ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ