ಉದ್ಯಾನವನ ಕಾಮಗಾರಿಗೆ ಭೂಮಿಪೂಜೆಮಡಿಕೇರಿ, ಏ. ೭: ಶೀಘ್ರದಲ್ಲೆ ನಗರಸಭೆ ಚುನಾವಣೆ ಸಂಬAಧ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ಹೊಸ ಕಾಮಗಾರಿಗಳಿಗೆ ಚಾಲನೆ, ಭೂಮಿ ಪೂಜೆ ಮಾಡಲು ಸಾಧ್ಯವಾಗದಿರುವ ಕಾರಣ ಇಂದು
ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಏ. ೭: ಸುಂಟಿಕೊಪ್ಪ ೬೬/೧೧ಏಗಿ ವಿದ್ಯುತ್ ಉಪ ಕೇಂದ್ರದಿAದ ಹೊರ ಹೋಗುವ ಮಾದಾಪುರ ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ನಡೆಸಬೇಕಾಗಿರುವುದರಿಂದ ತಾ. ೮ರಂದು (ಇಂದು) ಬೆಳಿಗ್ಗೆ
ಪೆಟ್ರೋಲ್ ಸುರಿದು ಅಮಾಯಕರ ಜೀವ ತೆಗೆದಿದ್ದ ಬೋಜ ಆತ್ಮಹತ್ಯೆಗೋಣಿಕೊಪ್ಪಲು, ಏ. ೬: ತನ್ನ ಪತ್ನಿ ಅನೇಕ ಬಾರಿ ಕರೆದರೂ ಮನೆಗೆ ಬರಲಿಲ್ಲ ಎಂಬ ಏಕೈಕ ಕಾರಣದಿಂದ ತನ್ನ ತಾಳ್ಮೆಯನ್ನು ಕಳೆದುಕೊಂಡು ಪತ್ನಿ ಸೇರಿದಂತೆ ಅಮಾಯಕ ಬಂಧುಗಳ
ಕಾಡಾನೆ ದಾಳಿಗೆ ವೃದ್ಧೆ ಬಲಿಸಿದ್ದಾಪುರ, ಏ. ೬: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ವೃದ್ಧೆ ಮೃತಪಟ್ಟಿರುವ ಘಟನೆ ಬಾಡಗಬಾಣಂಗಾಲ ಗ್ರಾಮದ ಬಿ.ಬಿ.ಟಿ.ಸಿ. ಸಂಸ್ಥೆಗೆ ಸೇರಿದ ತೂಪನಕೊಲ್ಲಿ ಕಾಫಿ ತೋಟದಲ್ಲಿ ತಾ. ೫ರ
ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿರುವ ‘ಕ್ಯಾಂಪ್ಕೊ’ ಕರಿಮೆಣಸು ಖರೀದಿ ಕೇಂದ್ರಮಡಿಕೇರಿ, ಏ. ೬: ಕೃಷಿ ಉತ್ಪನ್ನಗಳಿಗೆ ಸಂಬAಧಿಸಿದAತೆ ರೈತರು - ಬೆಳೆಗಾರರಿಗೆ ಪ್ರಯೋಜನ ಕಾರಿಯಾಗುವಂತೆ ವಹಿವಾಟು ನಡೆಸುತ್ತಿರುವ ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ಯಾಂಪ್ಕೊ (ಸೆಂಟ್ರಲ್ ಅರ್ಕನೆಟ್