ಮಡಿಕೇರಿ, ಜ.೨೭; ಪ್ರತಿಯೊಂದು ಬಡವರ ಮನೆಗಳಿಗೆ ಬೆಳಕು ನೀಡಬೇಕೆಂಬ ಉದ್ದೇಶದೊಂದಿಗೆ ಕೆಂದ್ರ ಸರಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಸೌಭಾಗ್ಯ ವಿದ್ಯುತ್ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಕಲ್ಪಿಸುವಲ್ಲಿ ವಿಳಂಬವಾ ಮಡಿಕೇರಿ, ಜ.೨೭; ಪ್ರತಿಯೊಂದು ಬಡವರ ಮನೆಗಳಿಗೆ ಬೆಳಕು ನೀಡಬೇಕೆಂಬ ಉದ್ದೇಶದೊಂದಿಗೆ ಕೆಂದ್ರ ಸರಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಸೌಭಾಗ್ಯ ವಿದ್ಯುತ್ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಕಲ್ಪಿಸುವಲ್ಲಿ ವಿಳಂಬವಾ ಮಡಿಕೇರಿ, ಜ.೨೭; ಪ್ರತಿಯೊಂದು ಬಡವರ ಮನೆಗಳಿಗೆ ಬೆಳಕು ನೀಡಬೇಕೆಂಬ ಉದ್ದೇಶದೊಂದಿಗೆ ಕೆಂದ್ರ ಸರಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಸೌಭಾಗ್ಯ ವಿದ್ಯುತ್ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಕಲ್ಪಿಸುವಲ್ಲಿ ವಿಳಂಬವಾ ಇನ್ನೂ ಕೂಡ ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ, ಈ ಬಗ್ಗೆ ಸೆಸ್ಕ್ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ, ಇಂದಿನ ಸಭೆಗೆ ಅಧಿಕಾರಿ ಬಾರದೆ ಬೇರೆಯವರನ್ನು ಕಳುಹಿಸಿದ್ದಾರೆ; ಕೂಡಲೇ ಅಭಿಯಂತರರನ್ನು ಕರೆ ಮಾಡಿ ಬರ ಹೇಳುವಂತೆ ಆಗ್ರಹಿಸಿ ದರು. ಬಳಿಕ ಸಭೆಗೆ ಆಗಮಿಸಿದ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೌಬಾಗ್ಯ ಯೋಜನೆಯಡಿ ಪಲಾನುಭವಿಗಳ ಪಟ್ಟಿ ಬಂದಿದೆ. ವಿದ್ಯುತ್ ಸೌಲಭ್ಯ ವಿಲ್ಲದ ಪ್ರತಿ ಮನೆಗಳಿಗೂ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವದು. ಇನ್ನೂ ಒಂದು ತಿಂಗಳ ಕಾಲಾವಕಾಶವಿದ್ದು, ಸದ್ಯಕ್ಕೆ ೩೦೦ ಕಂಬಗಳು ಲಭ್ಯವಿದೆ. ಇದು ಸಾಕಾಗಲಿದೆ ಎಂದು ಮಾಹಿತಿ ನೀಡಿದರು.
ಅಂಗನವಾಡಿಗಳಿಗೆ ವಿದ್ಯುತ್ ಕಲ್ಪಿಸುವ
(ಮೊದಲ ಪುಟದಿಂದ) ಸಂಬAಧ ಅರ್ಜಿಗಳ ನೋಂದಣಿಯಾಗಿದೆ, ಆದರೆ, ಇನ್ನೂ ಕೂಡ ಹಣ ಪಾವತಿಯಾಗಿಲ್ಲ, ಹಣ (ಮೊದಲ ಪುಟದಿಂದ) ಸಂಬAಧ ಅರ್ಜಿಗಳ ನೋಂದಣಿಯಾಗಿದೆ, ಆದರೆ, ಇನ್ನೂ ಕೂಡ ಹಣ ಪಾವತಿಯಾಗಿಲ್ಲ, ಹಣ ಇಲಾಖೆಯಿಂದ ಹಣ ಪಾವತಿಸಲಾಗಿದೆ, ಗುತ್ತಿಗೆದಾರರು ಸೆಸ್ಕ್ಗೆ ಪಾವತಿ ಮಾಡಿರುವದಿಲ್ಲವೆಂದು ಹೇಳಿದರು. ಕಾರ್ಯನಿರ್ವಹಣಾಧಿಕಾರಿ ಲಕ್ಷಿö್ಮ ಮಾತನಾಡಿ ಗುತ್ತಿಗೆದಾರರೊಂದಿಗೆ ಮಾತನಾಡಿ ಕೂಡಲೇ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ದಬ್ಬಡ್ಕ, ಭಾಗಮಂಡಲ ಮುಂತಾದೆಡೆಗೆ ಅರಣ್ಯದ ಮೂಲಕ ವಿದ್ಯುತ್ ಮಾರ್ಗ ಹಾದುಹೋಗಬೇಕಾಗಿದೆ, ಆದರೆ ಸೆಸ್ಕ್ ಅಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಅನುಮತಿಗೆ ಪತ್ರ ಬರೆಯದೇ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ತಾಲೂಕು ಪಂಚಾಯ್ತಿ ಗಮನಕ್ಕೂ ತರುವದಿಲ್ಲ, ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅರಣ್ಯಾಧಿಕಾರಿ ಅಮೃತೇಶ್ ಎಂಬವರ ವಿರುದ್ಧವೂ ಸಾಕಷ್ಟು ಆರೋಪಗಳಿವೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕುತ್ತರಿಸಿದ ಅಭಿಯಂತರರು ಸೌಭಾಗ್ಯ ಯೋಜನೆಯಡಿಯಲ್ಲಿ ಎಲ್ಲ ರೀತಿಯ ಅನುಮತಿಗಳನ್ನು ಏಜೆನ್ಸಿಯವರೇ ಮಾಡಿಕೊಳ್ಳಬೇಕೆಂಬ ನಿಯಮವಿತ್ತು, ಆದರೆ ಇದೀಗ ಸೆಸ್ಕ್ ಇಲಾಖೆಯಿಂದ ಹಣ ಪಾವತಿಸಲಾಗಿದೆ, ಗುತ್ತಿಗೆದಾರರು ಸೆಸ್ಕ್ಗೆ ಪಾವತಿ ಮಾಡಿರುವದಿಲ್ಲವೆಂದು ಹೇಳಿದರು. ಕಾರ್ಯನಿರ್ವಹಣಾಧಿಕಾರಿ ಲಕ್ಷಿö್ಮ ಮಾತನಾಡಿ ಗುತ್ತಿಗೆದಾರರೊಂದಿಗೆ ಮಾತನಾಡಿ ಕೂಡಲೇ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ದಬ್ಬಡ್ಕ, ಭಾಗಮಂಡಲ ಮುಂತಾದೆಡೆಗೆ ಅರಣ್ಯದ ಮೂಲಕ ವಿದ್ಯುತ್ ಮಾರ್ಗ ಹಾದುಹೋಗಬೇಕಾಗಿದೆ, ಆದರೆ ಸೆಸ್ಕ್ ಅಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಅನುಮತಿಗೆ ಪತ್ರ ಬರೆಯದೇ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ತಾಲೂಕು ಪಂಚಾಯ್ತಿ ಗಮನಕ್ಕೂ ತರುವದಿಲ್ಲ, ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅರಣ್ಯಾಧಿಕಾರಿ ಅಮೃತೇಶ್ ಎಂಬವರ ವಿರುದ್ಧವೂ ಸಾಕಷ್ಟು ಆರೋಪಗಳಿವೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕುತ್ತರಿಸಿದ ಅಭಿಯಂತರರು ಸೌಭಾಗ್ಯ ಯೋಜನೆಯಡಿಯಲ್ಲಿ ಎಲ್ಲ ರೀತಿಯ ಅನುಮತಿಗಳನ್ನು ಏಜೆನ್ಸಿಯವರೇ ಮಾಡಿಕೊಳ್ಳಬೇಕೆಂಬ ನಿಯಮವಿತ್ತು, ಆದರೆ ಇದೀಗ ಸೆಸ್ಕ್ ನೀಡಲಾಗುವದೆಂಬ ನಿರ್ಣಯ ಮಂಡಿಸಿದರು.
ಅಲ್ಲದೆ, ಸೌಭಾಗ್ಯ ಯೋಜನೆಗೆ ಸಂಬAಧಿಸಿದAತೆ ಫೆ.೧೦ರಂದು ಶಾಸಕರ ಅಧ್ಯಕ್ಷತೆಯಲ್ಲಿ ಸೆಸ್ಕ್, ಐಟಿಡಿಪಿ, ಸಮಾಜ ಕಲ್ಯಾಣ, ಅರಣ್ಯ, ಕಂದಾಯ, ಇಲಾಖೆಗಳನ್ನೊಳಗೊಂಡ ವಿಶೇಷ ಸಭೆ ನಡೆಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಮಡಿಕೇರಿ-ಭಾಗಮಂಡಲ ರಸ್ತೆಯ ಉಡೋತ್ ಮೊಟ್ಟೆ ಬಳಿ ಹದಗೆಟ್ಟಿದ್ದ ರಸ್ತೆ ದುರಸ್ತಿ ಪಡಿಸಲಾಗಿದೆ, ಆದರೆ ಸುಮಾರು ಅರ್ಧ ಕಿ.ಮೀ.ನಷ್ಟು ರಸ್ತೆಯನ್ನು ಅರ್ಧಭಾಗ ಮಾತ್ರ ಮಾಡಿ ಹಾಗೆಯೇ ಬಿಡಲಾಗಿದೆ. ಇದರಿಂದ ವಾಹನ ಸವಾರರಿಗೆ ಭಾರೀ ತೊಂದರೆಯಾಗುತ್ತಿರುವದಾಗಿ ಸದಸ್ಯ ಕೊಡಪಾಲು ಗಣಪತಿ ಗಮನ ಸೆಳೆದರು. ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧ್ಯಕ್ಷರು ಲೋಕೋಪಯೋಗಿ ಇಲಾಖಾಧಿಕಾರಿ ಗಳಿಗೆ ಸೂಚನೆ ನೀಡಿದರು.
ಇನ್ನುಳಿದಂತೆ ವಿವಿಧ ಇಲಾಖಾಧಿಕಾರಿಗಳು ಸಂಬAಧಿಸಿದ ಇಲಾಖೆಗಳ ಪ್ರಗತಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸದಸ್ಯರುಗಳು ಪಾಲ್ಗೊಂಡಿದ್ದರು.