ಬ್ಯಾಡ್ಮಿಂಟನ್ ಪಂದ್ಯಾವಳಿ ಜರುಗಿತುಈ ಪಂದ್ಯಾವಳಿಯಲ್ಲಿ ಮಂಡಚAಡ ದಿನೇಶ್ ಚಿಟ್ಟಿಯಪ್ಪ, ಮೂಕಳಮಾಡ ಅರಸು ನಂಜಪ್ಪ, ಮಲಚೀರ ಆಶಾ ಗಣೇಶ್, ಚೆಪ್ಪುಡೀರ ಬೋಪಣ್ಣ, ಚೆಪ್ಪುಡೀರ ರೂಪ ಉತ್ತಪ್ಪ, ಮಲಚೀರ ತನುಜ ಮುಖ್ಯ ಅತಿಥಿಗಳಾಗಿ
ಶಟಲ್ ಪಂದ್ಯಾಟ ನೀಲ್ ರಕ್ಷಿತ್ ಪ್ರಥಮಮಡಿಕೇರಿ, ಏ. ೧೮: ಕೆಎನ್‌ಕೆಎಸ್ ವತಿಯಿಂದ ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಎಜುಕೇಶನ್ ಕೌನ್ಸಿಲ್ ಅಪ್ಪಚ್ಚಕವಿ ವಿದ್ಯಾಲಯ ಶಾಲಾ ಒಳ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
ಕೂಡಿಗೆ ಗ್ರಾಮ ದೇವತೆಯ ಹಬ್ಬಕೂಡಿಗೆ, ಏ. ೧೮: ಶ್ರೀ ದಂಡಿನಮ್ಮ ಶ್ರೀ ಬಸವೇಶ್ವರ ಶ್ರೀ ಮುತ್ತತ್‌ರಾಯ ದೇವಸ್ಥಾನ ಮತ್ತು ಗ್ರಾಮ ಸೇವಾ ಸಮಿತಿ ಇವರ ವತಿಯಿಂದ ಗ್ರಾಮ ದೇವತೆಯ ಹಬ್ಬ ಮತ್ತು
ಶಾಸಕರಿAದ ಕಾಮಗಾರಿ ಪರಿಶೀಲನೆಕೂಡಿಗೆ, ಏ. ೧೮: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಮಾರುಕಟ್ಟೆ ಸಮೀಪದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನಬಾರ್ಡ್ ಯೋಜನೆಯ ರೂ. ೧೧ ಕೋಟಿ ವೆಚ್ಚದ ಕಾಮಗಾರಿಯನ್ನು
ಉತ್ತಮ ಫಲಿತಾಂಶಕ್ಕೆ ಕಾರ್ಯ ಯೋಜನೆ ರೂಪಿಸಿ ಶಾಸಕ ರಂಜನ್ನಾಪೋಕ್ಲು, ಏ. ೧೮: ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಶಾಲೆಗಳಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಪಡೆಯಲು ಶಿಕ್ಷಣ ಇಲಾಖಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮಡಿಕೇರಿ ವಿಧಾನಸಭಾ