ಬೆಳೆ ನಷ್ಟ ಪರಿಹಾರ ಅರ್ಜಿ: ಅಧಿಕಾರಿಗಳಿಗೆ ನೀಡಲು ಮನವಿ

ಗೋಣಿಕೊಪ್ಪ ವರದಿ, ಆ. 26: ಅರ್ಜಿಯಲ್ಲಿನ ಲೋಪ ಸರಿಪಡಿಸಲು ಬೆಳೆನಷ್ಟ ಪರಿಹಾರ ಕೋರಿ ನೀಡುವ ಅರ್ಜಿಯನ್ನು ಬೆಳೆಗಾರರು ನೇರವಾಗಿ ಅಧಿಕಾರಿಗಳಿಗೆ ನೀಡುವಂತೆ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ

ರೈತರ ಕೃಷಿ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ: ವಿಜು ಸುಬ್ರಮಣಿ

ಪೆÇನ್ನಂಪೇಟೆ, ಆ. 26: ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರು ಮತ್ತು ಕೃಷಿ ಕಾರ್ಮಿಕರು ಕೊಡಗಿನಲ್ಲಿ ನಿರಂತರವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಇವರ ಸಮಸ್ಯೆಗೆ ಶಾಶ್ವತ ಪರಿಹಾರ ತೀರಾ ಅಗತ್ಯವಾಗಿದೆ

ಆಹಾರ ಕಿಟ್ ವಿತರಣೆ

ಸಿದ್ದಾಪುರ: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಸೀಲ್‍ಡೌನ್ ಪ್ರದೇಶಗಳ ನಿವಾಸಿಗಳಿಗೆ ಅಗತ್ಯ ಆಹಾರದ ಕಿಟ್‍ಗಳನ್ನು ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ನೀಡಿದರು. ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು

ವರ್ಕ್‍ಶಾಪ್ ಮಾಲೀಕರ ಸಂಘಕ್ಕೆ ಆಯ್ಕೆ

ಸುಂಟಿಕೊಪ್ಪ, ಆ. 26: ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಪಿ.ಆರ್. ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಯಾಗಿ ಯು. ಮಣಿಕಂಠ ಅವರನ್ನು ಆಯ್ಕೆಗೊಳಿಸಲಾಯಿತು. ಮಹಾಸಭೆಯು ಸಂಘದ ಅಧ್ಯಕ್ಷ ವಿ.ಎ.