ಡೆಂಗ್ಯೂ ರೋಗದ ಆತಂಕ

ಕುಶಾಲನಗರ, ಜೂ. 14: ಇತ್ತೀಚಿಗೆ ಮುಳ್ಳುಸೋಗೆ ವ್ಯಾಪ್ತಿಯ ಯುವಕನೊಬ್ಬ ಡೆಂಗ್ಯು ಪೀಡಿತನಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಎಲ್ಲೆಡೆ ಆತಂಕ ಮನೆಮಾಡಿದೆ. ಕಳೆದ ಒಂದು ತಿಂಗಳಿನಿಂದ ಕುಶಾಲನಗರ ಪಟ್ಟಣ, ಮುಳ್ಳುಸೋಗೆ,