ಎಸಿಬಿ ಬಲೆಗೆ ಅರಣ್ಯಾಧಿಕಾರಿ ಸಿಬ್ಬಂದಿಸೋಮವಾರಪೇಟೆ, ಏ. ೨೪: ೨೦೧೮ರಲ್ಲಿ ಗಾಳಿಬೀಡಿನ ನಿಡುವಟ್ಟು ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿAದಾಗಿ ದೇವರಕಾಡು ಜಾಗ ಹೊತ್ತಿ ಉರಿದ ಪ್ರಕರಣಕ್ಕೆ ಸಂಬAಧಿಸಿದAತೆ ಅಲ್ಲಿನ ನಿವಾಸಿ ದುರ್ಯೋಧನ ಎಂಬವರಿAದ ಪ್ರಕರಣ
ವೇತನ ಸಹಿತ ರಜೆಮಡಿಕೇರಿ, ಏ. ೨೪: ತಾ. ೨೭ ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬAಧಿಸಿದAತೆ ಚುನಾವಣೆ ನಡೆಯಲಿರುವ ಕ್ಷೇತ್ರವ್ಯಾಪ್ತಿಯಲ್ಲಿ ವೇತನ ಸಹಿತ ರಜೆ ಘೋಷಿಸಿ ರಾಜ್ಯ ಸರಕಾರ
ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಸಾಗಾಟ ಪತ್ತೆ ವರದಿ -ಚಂದ್ರಮೋಹನ್ ಕುಶಾಲನಗರ, ಏ. ೨೪: ವಾರಾಂತ್ಯದ ಲಾಕ್‌ಡೌನ್ ನಡುವೆ ಮೀಸಲು ಅರಣ್ಯ ವ್ಯಾಪ್ತಿಯಿಂದ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದ್ದ ಪ್ರಕರಣವೊಂದು ಪತ್ತೆಯಾಗಿದೆ. ಕುಶಾಲನಗರ ಸಮೀಪದ ಹೊಸಕೋಟೆ ಬಳಿ
ಕೊಡಗಿನ ಗಡಿಯಾಚೆಕೊರತೆ ಇದ್ದರೆ ಗಮನಕ್ಕೆ ತನ್ನಿ: ಡಿಸಿಗಳಿಗೆ ಸಿಎಂ ಸೂಚನೆ ಬೆಂಗಳೂರು, ಏ. ೨೪: ಯಾವುದೇ ಕ್ಷಣದಲ್ಲಿ ಆಮ್ಲಜನಕದ ಕೊರತೆಯನ್ನು ತನ್ನ ಗಮನಕ್ಕೆ ತರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ
ಐಗೂರಿನ ಮುಖ್ಯರಸ್ತೆಯಲ್ಲೇ ಒಂಟಿ ಸಲಗದ ಓಡಾಟಸೋಮವಾರಪೇಟೆ, ಏ. ೨೪: ಸಮೀಪದ ಐಗೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಒಂಟಿ ಸಲಗ ಸಂಚರಿಸಿದ್ದು, ಸುತ್ತಮುತ್ತಲ ಸಾರ್ವಜನಿಕರಲ್ಲಿ ಭಯಾತಂಕ ಉಂಟು ಮಾಡಿದೆ. ಬೆಳಿಗ್ಗೆ ೧೦.೩೦ರ ಸುಮಾರಿಗೆ ಐಗೂರು ಮುಖ್ಯರಸ್ತೆಯ