ಕೋವಿಡ್ ನಿಯಮ ಉಲ್ಲಂಘಿಸಿದರೆ ಫ್ಲೆöÊಯಿಂಗ್ ಸ್ಕಾ÷್ವಡ್ನಿಂದ ಕ್ರಮ

ಸೋಮವಾರಪೇಟೆ,ಏ.೨೭: ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್-೧೯ ವೈರಸ್‌ಗೆ ತಡೆಹಾಕುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಿದ್ದು, ಇವುಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಿ, ಪ್ರಕರಣ ದಾಖಲಿಸುವ ಸಲುವಾಗಿ ತಾಲೂಕಿನ

ಕೋವಿಡ್ ೧೯ ಮಂಗಳವಾರ ೨೯೭ ಹೊಸ ಪ್ರಕರಣ ದೃಡ

ಮಡಿಕೇರಿ, ಏ. ೨೭: ಜಿಲ್ಲೆಯಲ್ಲಿ ಮಂಗಳವಾರ ೨೯೭ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೨೬೩ ಆರ್‌ಟಿಪಿಸಿಆರ್ ಮತ್ತು ೩೪ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ

ಕೋವಿಡ್ ವೈರಸ್ ಹರಡಲು ಜನತೆಯ ಉದಾಸೀನ ಕಾರಣ

ಶನಿವಾರಸಂತೆ, ಏ. ೨೭: ರಾಜ್ಯ ಹಾಗೂ ಕೇಂದ್ರ ಸರಕಾರ ಕೋವಿಡ್-೧೯ ವೈರಸ್ ೨ನೇ ಅಲೆಯನ್ನು ತಡೆಗಟ್ಟಲು ಪ್ರಯತ್ನಿಸಿದಷ್ಟೂ ಪ್ರಪಂಚದಾದ್ಯAತ ಈ ಮಹಾಮಾರಿ ತೀವ್ರಗತಿಯಲ್ಲಿ ಹರಡುತ್ತಿದೆ. ಇದಕ್ಕೆ ಜನತೆಯ ಉದಾಸೀನ ಮನೋಭಾವವೇ ಕಾರಣ

ಕಾಳಜಿ ಕೇಂದ್ರ ವಿರೋಧಿಸಿ ಪ್ರತಿಭಟನೆ

ಕುಶಾಲನಗರ, ಏ. ೨೭: ಕುಶಾಲನಗರ ಸಮೀಪದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊರೊನಾ ಸೋಂಕಿತರಿಗೆ ಕಾಳಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಕೈಗೊಂಡ ನಿರ್ಧಾರ ವಿರೋಧಿಸಿ ದಿಡ್ಡಲ್ಲಿ

ಐಬಿಪಿಎಸ್ ಪರೀಕ್ಷೆಗೆ ಆನ್ಲೈನ್ ತರಬೇತಿ

ಮಡಿಕೇರಿ, ಏ. ೨೭: ಐಬಿಪಿಎಸ್ ರಾಷ್ಟಿçÃಕೃತ ಬ್ಯಾಂಕ್ ಅವರು ಮುಂದಿನ ದಿನಗಳಲ್ಲಿ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಕರ್ನಾಟಕ ರಾಜ್ಯ