ಕೂಡುಮಂಗಳೂರಿನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ

ಕೂಡಿಗೆ, ಏ. ೨೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ಜರುಗಿತು. ಕೊರೊನಾ ಹೆಚ್ಚಾಗಿ

ಕೂಡಿಗೆಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆ

ಕೂಡಿಗೆ, ಏ. ೨೭: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅಧ್ಯಕ್ಷೆ ಮಂಗಳಾ ಅಧ್ಯಕ್ಷತೆಯಲ್ಲಿ ಕೋವಿಡ್‌ಗೆ ಸಂಬAಧಿಸಿದAತೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು. ಸಭೆಗೆ

ಸ್ಯಾನಿಟೈಸರ್ ಸಿಂಪಡಣೆ

ಗೋಣಿಕೊಪ್ಪ ವರದಿ, ಏ. ೨೭: ಕೊರೊನಾ ನಿಯಂತ್ರಣಕ್ಕೆ ಬಾಳೆಲೆ ಗ್ರಾಮ ಪಂಚಾಯಿತಿ ವತಿಯಿಂದ ವ್ಯಾಪ್ತಿಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮತ್ತು ಅಂಗಡಿಗಳಲ್ಲಿ ಖರೀದಿಗೆ ಅಂತರ ಕಾಯ್ದುಕೊಳ್ಳಲು ಗುರುತು ಮಾಡಲಾಯಿತು.

ಔಷಧಿ ಆಹಾರ ಕಿಟ್ ವಿತರಣೆ

ಮಡಿಕೇರಿ, ಏ. ೨೭: ಮಕ್ಕಂದೂರುವಿನ ಸಾಧ್ಯ ಟ್ರಸ್ಟಿನ ಅಧ್ಯಕ್ಷರು, ಉದ್ಯಮಿ, ಮಕ್ಕಂದೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ರಮೇಶ್ ಅವರು ಗ್ರಾಮದಲ್ಲಿ ಕೊರೊನಾ ಕಂಟೈನ್ಮೆAಟ್ ವಲಯದಲ್ಲಿರುವ ಮನೆಗಳಿಗೆ ವಿಟಮಿನ್ ‘ಸಿ’

ಹೆದ್ದಾರಿ ಬದಿಯಲ್ಲಿ ಸಂತೆ ತೆರವು

ಕುಶಾಲನಗರ, ಏ. ೨೭: ಕುಶಾಲನಗರದಲ್ಲಿ ವಾರದ ಸಂತೆ ರದ್ದಾಗಿದ್ದರೂ ಕೆಲವು ವ್ಯಾಪಾರಿ ಗಳಿಂದ ಹೆದ್ದಾರಿ ರಸ್ತೆ ಬದಿಯಲ್ಲಿ ಸಂತೆ ನಡೆಯಿತು. ಸರ್ಕಾರದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಕೃಷಿ