ಸುಂಟಿಕೊಪ್ಪದಲ್ಲಿ ಜನದಟ್ಟಣೆಸುಂಟಿಕೊಪ್ಪ, ಮೇ ೨: ಸುಂಟಿಕೊಪ್ಪದ ಭಾನುವಾರ ಸಂತೆ ರದ್ದಾಗಿದ್ದರೂ ಬೆಳಗ್ಗಿನಿಂದಲೇ ಜನ ಸಾಮಾನ್ಯರು ಪಟ್ಟಣಕ್ಕೆ ಬಂದು ಅಗತ್ಯ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರು.
ಸುಂಟಿಕೊಪ್ಪದಲ್ಲಿ ಜನದಟ್ಟಣೆಸುಂಟಿಕೊಪ್ಪ, ಮೇ ೨: ಸುಂಟಿಕೊಪ್ಪದ ಭಾನುವಾರ ಸಂತೆ ರದ್ದಾಗಿದ್ದರೂ ಬೆಳಗ್ಗಿನಿಂದಲೇ ಜನ ಸಾಮಾನ್ಯರು ಪಟ್ಟಣಕ್ಕೆ ಬಂದು ಅಗತ್ಯ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರು.
ಸಾಮಗ್ರಿ ಖರೀದಿಸಲು ಮುಗಿಬಿದ್ದ ಗ್ರಾಹಕರುಶನಿವಾರಸಂತೆ, ಮೇ ೨: ಪಟ್ಟಣದಲ್ಲಿ ಶನಿವಾರ ವಾರದ ಸಂತೆಯ ದಿನವಾಗಿದ್ದು, ಸಂತೆ ಮಾರುಕಟ್ಟೆ ಹೊರಭಾಗದಲ್ಲಿ ಮಾರಾಟ ಮಾಡುತ್ತಿದ್ದ ತರಕಾರಿ, ಹಣ್ಣು ಹಂಪಲು, ದಿನಸಿ ಸಾಮಗ್ರಿ ಖರೀದಿಸಲು ಗ್ರಾಹಕರು
ಕೊರೊನಾ ಜಾಗೃತಿ ಆಂದೋಲನಕ್ಕೆ ಚಾಲನೆ ಶನಿವಾರಸಂತೆ, ಮೇ ೨ : ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಕೋವಿಡ್-೧೯ ನಿಯಂತ್ರಣಕ್ಕಾಗಿ ಕೊರೊನಾ ಜಾಗೃತಿ ಆಂದೋಲನಕ್ಕೆ
ಕೋವಿಡ್ ನಿರ್ವಹಿಸಲು ರಾಜ್ಯ ಸರಕಾರ ವಿಫಲ ಮಡಿಕೇರಿ, ಮೇ ೨: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಕೊಡಗು ಜಿಲ್ಲೆಯಲ್ಲೂ ಪರಿಸ್ಥಿತಿ ಕೈಮೀರುತ್ತಿದೆ. ಒಂದೇ ದಿನದಲ್ಲಿ ೭-೮ ಸೋಂಕಿತರು ಸಾವನ್ನಪ್ಪುತ್ತಿದ್ದು,