ಕಾಡಾನೆ ಕಾರ್ಯಾಚರಣೆ

ಗೋಣಿಕೊಪ್ಪ, ಜು. 18; ಕಾಡಾನೆಗಳನ್ನು ಮುಖ್ಯ ರಸ್ತೆ ದಾಟಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದು, ಕಲ್ತೋಡುವಿನ ಗುಡ್ಡಂಡ ಕಾಡು ಎಂಬಲ್ಲಿ ಸೇರಿಕೊಂಡಿವೆ. ಭಾನುವಾರ ಮತ್ತೆ ಕಾಡಿಗೆ ಅಟ್ಟಲಾಗುತ್ತದೆ.

ಹಾರಂಗಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ

ಕೂಡಿಗೆ, ಜು. 17: ಕೊಡಗಿನ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಅಧಿಕಗೊಳ್ಳುವುದರೊಂದಿಗೆ, ನದಿ ತೋಡುಗಳು ತುಂಬಿ ಹರಿಯಲಾರಂಭಿಸಿರುವುದರಿಂದ ಹಾರಂಗಿ ಜಲಾಶಯ ಭರ್ತಿಗೊಳ್ಳಲು ಕೇವಲ ನಾಲ್ಕೂವರೆ ಅಡಿ ಬಾಕಿಯಿದ್ದು, ಅಪಾಯವನ್ನು

ಇಂದಿನಿಂದ ಶನಿವಾರ ಭಾನುವಾರ ಲಾಕ್‍ಡೌನ್

ಮಡಿಕೇರಿ, ಜು. 17: ಕೊಡಗು ಜಿಲ್ಲೆಯಲ್ಲಿ ತಾ. 31 ರವರೆಗೆ ಎಲ್ಲಾ ಶನಿವಾರ ಮತ್ತು ಭಾನುವಾರಗಳಂದು ಪೂರ್ಣದಿನ ಲಾಕ್‍ಡೌನ್ ಜಾರಿಯಲ್ಲಿದ್ದು, ಅವಶ್ಯ ಚಟುವಟಿಕೆ ಸೇರಿದಂತೆ ತುರ್ತು ಸೇವೆಗಳಿಗೆ

ನದಿತೀರದ ನಿವಾಸಿಗಳನ್ನು ಸ್ಥಳಾಂತರಿಸಲು ತಾ.ಪಂ. ಸಭೆಯಲ್ಲಿ ನಿರ್ಣಯ

ಸೋಮವಾರಪೇಟೆ, ಜು. 17: ಜಿಲ್ಲೆಯಲ್ಲಿ ಮಳೆ ಬಿರುಸುಗೊಳ್ಳುತ್ತಿದ್ದು, ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಅಧಿಕಗೊಳ್ಳುತ್ತಿರುವದರಿಂದ ನದಿ ತೀರದಲ್ಲಿ ವಾಸವಿರುವ ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸಲು ಕ್ರಮ ವಹಿಸುವಂತೆ ನಿರ್ಣಯ

ಎಸ್.ಎಸ್.ಎಲ್.ಸಿ. ಮೌಲ್ಯಮಾಪನ : ಮಂಗಳವಾರಕ್ಕೆ ಮುಕ್ತಾಯ

ಮಡಿಕೇರಿ, ಜು. 17: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಕೊರೊನಾ ಕಾರಣದಿಂದಾಗಿ ವಿಳಂಬವಾಗಿ ಜರುಗಿದ್ದು, ಇದೀಗ ನಡೆಯುತ್ತಿರುವ ಮೌಲ್ಯಮಾಪನ ಕಾರ್ಯ ವ್ಯವಸ್ಥಿತವಾಗಿ ಜರುಗುತ್ತಿದೆ.ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯ ಸಂತ