ಆಕ್ಷನ್ ಟೀಮ್‍ನಿಂದ ಮಾಸ್ಕ್ ವಿತರಣೆ

ಕಡಂಗ, ಜು. 20: ಕೂಡಗು ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ಆಕ್ಷನ್ ಟೀಮ್ ವತಿಯಿಂದ ಜಿಲ್ಲಾಧಿಕಾರಿಗಳು, ಪೆÇಲೀಸ್ ವರಿಷ್ಠಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರನ್ನು ಭೇಟಿ ಮಾಡಲಾಯಿತು. ಜಿಲ್ಲೆಯಲ್ಲಿ

ಸುದರ್ಶನ ಅತಿಥಿ ಗೃಹಕ್ಕೆ ಕಾಯಕಲ್ಪ

ಮಡಿಕೇರಿ, ಜು. 20: ನಗರದ ಪ್ರತಿಷ್ಠಿತ ಸರಕಾರಿ ಬಂಗಲೆ ‘ಸುದರ್ಶನ’ ಅತಿಥಿಗೃಹಕ್ಕೆ ಸರಕಾರದಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಯಕಲ್ಪ ಕೈಗೊಂಡಿದ್ದಾರೆ. ಅನೇಕ ದಶಕಗಳ ಇತಿಹಾಸವಿರುವ ಈ ಅತಿಥಿಗೃಹದಲ್ಲಿ

ಬಿತ್ತನೆಯಾದ ಗದ್ದೆಗಳಿಗೆ ನುಗ್ಗಿದ ಕಾಡಾನೆಗಳು

ಸಿದ್ದಾಪುರ ಜು. 20: ಬಿತ್ತನೆಯಾದ ಗದ್ದೆಗಳಿಗೆ ಕಾಡಾನೆಗಳು ನುಗ್ಗಿ ಹಾನಿಗೊಳಿಸಿರುವ ಘಟನೆ ಅಭ್ಯತ್‍ಮಂಗಲ ಗ್ರಾಮದಲ್ಲಿ ನಡೆದಿದೆ. ಅಂಚೆಮನೆ ಪುಷ್ಪಾವತಿ ಎಂಬವರ ಗದ್ದೆಯಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಬಿತ್ತನೆ