ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿ ಕಾಂಕ್ರಿಟ್ ರಸ್ತೆ

ಅಧಿಕಾರಿಗಳು ಗಮನಹರಿಸುವಂತೆ ಸ್ಥಳೀಯರ ಆಗ್ರಹ ಮಡಿಕೇರಿ, ಮೇ 9: ಇತ್ತೀಚೆಗಷ್ಟೇ ಕಾಂಕ್ರೀಟಿಕರಣಗೊಂಡಿರುವ ಮಡಿಕೇರಿಯಿಂದ-ಮೇಕೇರಿ ಸಂಪರ್ಕ ಕಲ್ಪಿಸುವ ಮಡಿಕೇರಿ ಟೋಲ್‍ಗೇಟ್‍ನಿಂದ ಸುಮಾರು 4 ಕಿ.ಮೀ.ತನಕ ರಾಜ್ಯ ಹೆದ್ದಾರಿ ಸಂಚಾರಕ್ಕೆ ಯೋಗ್ಯವಲ್ಲ

ಬಿಜೆಪಿ ಸರ್ಕಾರ ವಜಾಕ್ಕೆ ಸರಿತಾ ಪೂಣಚ್ಚ ಆಗ್ರಹ

ಗೋಣಿಕೊಪ್ಪಲು, ಮೇ 9: ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ

ನಮ್ಮವರಿಗಾಗಿ ನಾವು ಅಭಿಯಾನ

ಮಡಿಕೇರಿ, ಮೇ 9: ಕೊಡಗು ರಕ್ಷಣಾ ವೇದಿಕೆಯ ವತಿಯಿಂದ ನಮ್ಮವರಿಗಾಗಿ ನಾವು ಅಭಿಯಾನ ಹಮ್ಮಿಕೊಂಡಿದ್ದು, ಕೊರೊನಾ ಪರೀಕ್ಷೆಗೆ ಒಳಗಾಗುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮಡಿಕೇರಿ ಕೋವಿಡ್ ಆಸ್ಪತ್ರೆಯ