ಕಾರ್ಮಿಕರಿಗೆ ಸಮಯಾವಕಾಶ ನೀಡಲು ಮನವಿಸಿದ್ದಾಪುರ , ಮೇ ೧೬: ಕಾಡಾನೆಗಳ ಹಾವಳಿ ವಿಪರೀತವಾಗಿರುವ ಹಿನ್ನೆಲೆ ಯಲ್ಲಿ ತೋಟ ಕಾರ್ಮಿಕ ರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಐ.ಎನ್.ಟಿ.ಯು.ಸಿ ರಾಜ್ಯ
ಕೋವಿಡ್ ರಕ್ಷಾ ಪರಿಕರ ವಿತgಣೆಪೊನ್ನಂಪೇಟೆ, ಮೇ ೧೬: ಕೊರೊನ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಮಾಸ್ಕ್, ಸ್ಯಾನಿಟೈಸರ್,
ಗೋಹತ್ಯೆ ಮಾಡುವವರಿಗೆ ಕಠಿಣ ಶಿಕೆÀ್ಷ ನೀಡಬೇಕುರಾಬಿನ್ ದೇವಯ್ಯ ಒತ್ತಾಯ ಮಡಿಕೇರಿ, ಮೇ ೧೬: ಕೊಡಗು ಜಿಲ್ಲೆಯಲ್ಲಿ ಗೋಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು, ಗೋಹತ್ಯೆ ಮಾಡುವವರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ
ಮಾನವೀಯತೆ ಮೆರೆದ ವಿ ಸೋಮಣ್ಣಮಡಿಕೇರಿ, ಮೇ ೧೬: ಕೋವಿಡ್-೧೯ ಸೋಂಕಿನ ಸಂಬAಧದಲ್ಲಿ ಕೊಡಗು ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ವಸತಿ ಸಚಿವ ವಿ. ಸೋಮಣ್ಣ ಅವರು
ಕೃಷಿ ಚಟುವಟಿಕೆಗೆ ತೊಂದರೆಯಾಗದAತೆ ಎಚ್ಚರಿಕೆ ವಹಿಸುವಂತೆ ಸಚಿವರ ನಿರ್ದೇಶನಗೋಣಿಕೊಪ್ಪಲು, ಮೇ ೧೬: ಕೊರೊನಾ ಎರಡನೇ ಅಲೆಯಿಂದ ಕೊಡಗಿನ ರೈತ ಸಮುದಾಯ ಕಂಗಾಲಾಗಿದ್ದಾರೆ. ಕೃಷಿ ಚಟುವಟಿಕೆ ನಡೆಸಲು ಇದಕ್ಕೆ ಪೂರಕವಾಗಿ ಬೇಕಾದ ಮಾರಾಟದ ವಸ್ತುಗಳು ಅಂಗಡಿಗಳು ತೆರೆಯುತ್ತಿಲ್ಲ,ವಾಹನ